ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿ.ಪ್ರದೀಪ್ ಕುಮಾರ್

ಸಂಪರ್ಕ:
ADVERTISEMENT

ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ

ದೀಪಾವಳಿ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಬಂದ ಭಕ್ತರು
Last Updated 29 ಅಕ್ಟೋಬರ್ 2024, 6:17 IST
ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ

ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಗೆ ಮಾದಪ್ಪನ ಸನ್ನಿಧಿ ಸಿಂಗಾರ

ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ.
Last Updated 28 ಅಕ್ಟೋಬರ್ 2024, 6:23 IST
ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಗೆ ಮಾದಪ್ಪನ ಸನ್ನಿಧಿ ಸಿಂಗಾರ

ಮಹದೇಶ್ವರ ಬೆಟ್ಟ: ನಾಗಮಲೆ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌ ಆರಂಭ

ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಹಾಗೂ ಚಾರಣ ಸ್ಥಳವಾಗಿರುವ ನಾಗಮಲೆ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಸಲಾಗಿದೆ. ಚಾರಣಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆದು ನಾಗಮಲೆ ಪ್ರವೇಶಿಸಬಹುದು.
Last Updated 16 ಅಕ್ಟೋಬರ್ 2024, 15:43 IST
ಮಹದೇಶ್ವರ ಬೆಟ್ಟ: ನಾಗಮಲೆ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌ ಆರಂಭ

ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಹದಗೆಟ್ಟರೆ ಮಾದಪ್ಪನೇ ಗತಿ!

ಇದ್ದು ಇಲ್ಲದಂತಿರುವ 108 ಆಂಬುಲೆನ್ಸ್; ತುರ್ತು ಆರೋಗ್ಯ ಸೇವೆ ಪಡೆಯಲು ರೋಗಿಗಳ ಪರದಾಟ
Last Updated 13 ಅಕ್ಟೋಬರ್ 2024, 4:43 IST
ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಹದಗೆಟ್ಟರೆ ಮಾದಪ್ಪನೇ ಗತಿ!

ಮಹದೇಶ್ವರ ಬೆಟ್ಟ | ಲಾಡು, ಉತ್ಸವಗಳಿಂದ ₹2.08 ಕೋಟಿ ಆದಾಯ

ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯಲ್ಲಿ ಇತ್ತೀಚೆಗೆ ಮುಕ್ತಾಯಕಂಡ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಾಡು ಮಾರಾಟ, ಚಿನ್ನದ ತೇರು, ಪ್ರವೇಶ ಶುಲ್ಕ ಸೇರಿದಂತೆ ವಿವಿಧ ಸೇವೆ, ಉತ್ಸವಗಳಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹2.08 ಕೋಟಿ ಆದಾಯ ಬಂದಿದೆ.
Last Updated 19 ನವೆಂಬರ್ 2023, 6:08 IST
ಮಹದೇಶ್ವರ ಬೆಟ್ಟ | ಲಾಡು, ಉತ್ಸವಗಳಿಂದ ₹2.08 ಕೋಟಿ ಆದಾಯ

ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಪಾಸ್‌

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಇದೇ ಮೊದಲ ಬಾರಿಗೆ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತಾಳಬೆಟ್ಟದಲ್ಲಿ ಅನ್ನಸಂತರ್ಪಣೆ ಮತ್ತು ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಬರುವಂತಹ ಭಕ್ತರಿಗೆ ಉಚಿತ ಸೌಲಭ್ಯಕ್ಕಾಗಿ ಪಾಸ್ ವ್ಯವಸ್ಥೆ ಮಾಡಿದೆ.
Last Updated 11 ನವೆಂಬರ್ 2023, 5:55 IST
ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಪಾಸ್‌

ಮಾದಪ್ಪನ ಪ್ರತಿಮೆ: ಬೆಟ್ಟದ ಹೊಸ ಆಕರ್ಷಣೆ

ಮಹದೇಶ್ವರ ಬೆಟ್ಟ: 18ರಂದು ಬೊಮ್ಮಾಯಿ ಉದ್ಘಾಟನೆ, ₹ 20 ಕೋಟಿಯ ಯೋಜನೆ
Last Updated 14 ಮಾರ್ಚ್ 2023, 5:10 IST
ಮಾದಪ್ಪನ ಪ್ರತಿಮೆ: ಬೆಟ್ಟದ ಹೊಸ ಆಕರ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT