ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಕ್ಕಣಕ್ಕಿ ಎಂ ದಯಾನಂದ

ಸಂಪರ್ಕ:
ADVERTISEMENT

ವೋಲ್ವೊ ಚಾಲಕರಹಿತ ಎಲೆಕ್ಟ್ರಿಕ್‌ ಬಸ್

ವಾಹನ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವೋಲ್ವೊ, ಇತ್ತೀಚೆಗೆ ಚಾಲಕರಹಿತ ಎಲೆಕ್ಟ್ರಿಕ್‌ ಬಸ್ ಅನ್ನು ಸಿಂಗಪುರದಲ್ಲಿ ಪರಿಚಯಿಸಿದೆ. ವೋಲ್ವೊ ಮತ್ತು ಸಿಂಗಪುರ ವಿಶ್ವವಿದ್ಯಾಲಯ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದವು. ಹಲವು ಸ್ಥಳಗಳಲ್ಲಿ ಪರೀಕ್ಷೆ ನಡೆಸಿ ಆನಂತರವೇ ಸಾರ್ವಜನಿಕ ಸಾರಿಗೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Last Updated 20 ಮಾರ್ಚ್ 2019, 20:00 IST
ವೋಲ್ವೊ ಚಾಲಕರಹಿತ ಎಲೆಕ್ಟ್ರಿಕ್‌ ಬಸ್

ಜಪಾನ್‌ನಲ್ಲಿ ಕರುನಾಡ ಕಾಫಿ

ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್‌ ಆಫ್‌ ಜಪಾನ್‌ ಪ್ರದರ್ಶನ ಪ್ರತಿವರ್ಷ ಟೋಕಿಯೊದಲ್ಲಿ ನಡೆಯುತ್ತದೆ. ಇದರಲ್ಲಿ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾಗಿರುವ ಸದ್ಯ ಜಪಾನ್‌ನಲ್ಲೇ ನೆಲೆಸಿರುವ ಪ್ರಕಾಶ್‌ ಮಲ್ಲೇಗೌಡ ಅವರು ಕರ್ನಾಟಕದ ಕಾಫಿಗೆ ಜಪಾನ್‌ನಲ್ಲಿರುವ ಬೇಡಿಕೆ ಕುರಿತು, ಭಾರತದ ಕಾಫಿ ರಪ್ತು ಹೇಗೆ ಹೆಚ್ಚಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 5 ಮಾರ್ಚ್ 2019, 19:30 IST
ಜಪಾನ್‌ನಲ್ಲಿ ಕರುನಾಡ ಕಾಫಿ

ಮಾಲಿನ್ಯರಹಿತ ಜಲಜನಕ ರೈಲು

ರೈಲುಗಳನ್ನು ಉಗಿಬಂಡಿ ಎನ್ನುತ್ತಿದ್ದ ಕಾಲ ದೂರವಾಯಿತು. ಇಂದು ಡೀಸೆಲ್‌, ವಿದ್ಯುತ್‌ ಚಾಲಿತ ರೈಲುಗಳು ಸಂಚಾರ ನಡೆಸುತ್ತಿವೆ. ಈಗ ಈ ಸಾಲಿಗೆ ಜಲಜನಕ ರೈಲು ಸೇರ್ಪಡೆಯಾಗಿದೆ. ಜರ್ಮನಿಯಲ್ಲಿ ಇದರ ಸಂಚಾರ ಆರಂಭವಾಗಿದೆ.
Last Updated 25 ಸೆಪ್ಟೆಂಬರ್ 2018, 19:30 IST
ಮಾಲಿನ್ಯರಹಿತ ಜಲಜನಕ ರೈಲು

ರಸ್ತೆಯಲ್ಲಿ ಓಡುತ್ತೆ, ಆಗಸದಲ್ಲೂ ಹಾರುತ್ತೆ!

ಇದು ಟೂ ಇನ್‌ ಒನ್ ವಾಹನ
Last Updated 19 ಸೆಪ್ಟೆಂಬರ್ 2018, 19:30 IST
ರಸ್ತೆಯಲ್ಲಿ ಓಡುತ್ತೆ, ಆಗಸದಲ್ಲೂ ಹಾರುತ್ತೆ!

ಹಾಡಿನ ಶ್ರುತಿಯಲ್ಲಿ ‘ಲಯ’ವಾಗುವ ಒತ್ತಡ

ಒತ್ತಡ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಅದು ನಮ್ಮ ಮೆದುಳಿನ ಮೂಲೆಯಲ್ಲಿ, ಆಲೋಚನೆಯ ಕೊನೆಯಲ್ಲಿ ಸದಾ ಹರಿದಾಡುತ್ತಿರುತ್ತದೆ. ಅದನ್ನು ನಾವೇ ಬಿಡಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು. ನಮ್ಮ ತಲೆಯ ಒಳಗೆ ಏನಿದೆ ಎಂದು ಯಾರಿಗೂ ಕಾಣಲಾರದು. ಆದ್ದರಿಂದ ಒತ್ತಡವನ್ನು ನಿಭಾಯಿಸುವ ತಂತ್ರಗಳನ್ನು ನಾವೇ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳುತ್ತಾರೆ ಗಾಯಕಿ ಇಂದು ನಾಗರಾಜ್‌
Last Updated 11 ಸೆಪ್ಟೆಂಬರ್ 2018, 19:30 IST
ಹಾಡಿನ ಶ್ರುತಿಯಲ್ಲಿ ‘ಲಯ’ವಾಗುವ ಒತ್ತಡ

ಇಂದ್ರಾ ನೂಯಿ ಪೆಪ್ಸಿಕೊ ಹೆಜ್ಜೆ ಗುರುತು

ಪೆಪ್ಸಿಕೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಭಾರತ ಸಂಜಾತೆ ಇಂದ್ರಾ ನೂಯಿ ನಿರ್ಗಮಿಸುತ್ತಿದ್ದಾರೆ. 2006 ರಿಂದ ಈವರೆಗೆ ಕಂಪನಿ ಸಾಕಷ್ಟು ಪ್ರಗತಿ ಸಾಗಿಸಿದೆ. ಈ ಕುರಿತು ಒಂದು ಅವಲೋಕನ
Last Updated 5 ಸೆಪ್ಟೆಂಬರ್ 2018, 1:56 IST
ಇಂದ್ರಾ ನೂಯಿ ಪೆಪ್ಸಿಕೊ ಹೆಜ್ಜೆ ಗುರುತು

ಬೆಳಗಾವಿಯ ಬ್ಯಾಂಬೂ ಸೈಕಲ್

ಬೆಳಗಾವಿಯ ಅಗಡಿ ಸಹೋದರರು ಬಿದಿರಿನ ಫ್ರೇಮ್‌ಗಳಿಂದ ತಯಾರಿಸಿರುವ ಸೈಕಲ್ ರಾಜ್ಯವನ್ನಷ್ಟೇ ಅಲ್ಲದೇ ದೇಶದ ಗಡಿ ದಾಟಿ ಹೊರದೇಶಗಳಲ್ಲೂ ಸುತ್ತಾಡುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ಬಿದಿರು ಸೈಕಲ್‌ ತಯಾರಿಕೆಗೆ ಮುಂದಾಗುತ್ತಿದ್ದಾರೆ.
Last Updated 22 ಆಗಸ್ಟ್ 2018, 19:30 IST
ಬೆಳಗಾವಿಯ ಬ್ಯಾಂಬೂ ಸೈಕಲ್
ADVERTISEMENT
ADVERTISEMENT
ADVERTISEMENT
ADVERTISEMENT