ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೊಳ್ಳೇಗಾಲ ಶರ್ಮ

ಸಂಪರ್ಕ:
ADVERTISEMENT

ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ಇತ್ತೀಚೆಗೆ ಗೂಗಲ್‌ ಜೆಮಿನಿಯ ವಿಜ್ಞಾನಿಗಳು ಅಂತಹುದೊಂದು ತಂತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ನೇಚರ್‌ ಪತ್ರಿಕೆ ವರದಿ ಮಾಡಿದೆ. ಸಿಂಥ್‌ಐಡಿ ಎಂದು ಹೆಸರಿಸಿದ ಈ ತಂತ್ರಜ್ಞಾನವನ್ನು ಗೂಗಲ್‌ ಮೈಂಡ್‌ ಸಂಸ್ಥೆಯ ಸುಮಂತ್‌ ದತ್ತಾತ್ರಿ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.
Last Updated 29 ಅಕ್ಟೋಬರ್ 2024, 23:55 IST
ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ತಂತ್ರಜ್ಞಾನ: ನೀರಿನಂತೆ ಹರಿಯುವ ಗಾಲಿ ಇದು..!

ಬೆಂಗಳೂರಿನ ಗುಂಡಿ ತುಂಬಿದ ರಸ್ತೆಗಳಲ್ಲಿ ಧಬಕ್ಕನೆ ಇಳಿದ ಸ್ಕೂಟರು, ಮರಳಿ ಗುಂಡಿಯನ್ನು ಏರಲಾರದೆ ಕುಳಿತ ಅನುಭವ ಆಗಿರಬೇಕಲ್ಲ?!
Last Updated 27 ಆಗಸ್ಟ್ 2024, 21:09 IST
ತಂತ್ರಜ್ಞಾನ: ನೀರಿನಂತೆ ಹರಿಯುವ ಗಾಲಿ ಇದು..!

ತಂತ್ರಜ್ಞಾನ: ಟೇಬಲ್ ಟೆನಿಸ್ ಆಡುವ ರೋಬಾಟ್

ಮನುಷ್ಯರಿಗೆ ಸರಿಸಾಟಿಯಾಗಿ ಟೇಬಲ್‌ ಟೆನ್ನಿಸ್‌ ಆಡುವ ರೋಬಾಟು ಸಿದ್ಧವಾಗುತ್ತಿದೆ
Last Updated 13 ಆಗಸ್ಟ್ 2024, 16:02 IST
ತಂತ್ರಜ್ಞಾನ: ಟೇಬಲ್ ಟೆನಿಸ್ ಆಡುವ ರೋಬಾಟ್

ದುಂಬಿಗಳಿಗೆ ಒಂದು ಹೊಸ ವಿಷ!

‘ಆರ್ಗ್ಯಾನಿಕ್‌’ ಎನ್ನುವ ಪದ ಈಗ ಕನ್ನಡದ್ದೇ ಎನ್ನುವಷ್ಟು ಪರಿಚಿತವಾಗಿಬಿಟ್ಟಿದೆ. ಇದಕ್ಕೆ ಕಾರಣ ಕೀಟನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳಿಂದಾದ ಹಾನಿ. ಇವುಗಳಿಲ್ಲದೆಯೇ ಬೆಳೆದ ಕೃಷಿ ಬೆಳೆಗಳಿಗೆ ‘ಆರ್ಗ್ಯಾನಿಕ್‌’ ಲೇಬಲ್ಲು ಕೊಡಲಾಗುತ್ತಿದೆ.
Last Updated 30 ಜುಲೈ 2024, 22:40 IST
ದುಂಬಿಗಳಿಗೆ ಒಂದು ಹೊಸ ವಿಷ!

ಸಿಕಲ್ ಸೆಲ್ ಕಾಯಿಲೆಗೆ ಹೊಸ ಗುಳಿಗೆ

ಸಿಕಲ್ ಸೆಲ್ ಅನೀಮಿಯಾ’ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ, ಕರ್ನಾಟಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ವ್ಯಾಪಕವಾಗಿ ತೋರಿ ಬರುವ ಕಾಯಿಲೆ. ಹುಟ್ಟಾ ಬರುವ ಈ ಕಾಯಿಲೆಯು ಮಕ್ಕಳು ದೊಡ್ಡವರಾಗುವಷ್ಟರಲ್ಲಿ ಅವರನ್ನು ನಿತ್ರಾಣರನ್ನಾಗಿ ಮಾಡಿಬಿಡುತ್ತದೆ.
Last Updated 9 ಜುಲೈ 2024, 20:33 IST
ಸಿಕಲ್ ಸೆಲ್ ಕಾಯಿಲೆಗೆ ಹೊಸ ಗುಳಿಗೆ

ReachBot | ಮಂಗಳನ ಮೂಲೆ ತಟ್ಟುವ ರೀಚ್‌ಬಾಟ್‌

ಮಂಗಳನ ಮೇಲೆ ಇರುವ ಮೂಲೆ ಮೂಲೆಗಳನ್ನೂ ಬೆದಕಿ ಪರೀಕ್ಷಿಸುವ ಸಾಮರ್ಥ್ಯವಿರುವ ರೋಬೋಟ್‌ ಸಿದ್ಧವಾಗುತ್ತಿದೆಯಂತೆ.
Last Updated 25 ಜೂನ್ 2024, 23:37 IST
ReachBot | ಮಂಗಳನ ಮೂಲೆ ತಟ್ಟುವ ರೀಚ್‌ಬಾಟ್‌

ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ

ಕೀಟನಾಶಕಗಳಿಂದ ರೈತರಿಗೆ ಅಪಾಯ ಒದಗುವುದು ಹೊಸತೇನಲ್ಲ. ಅಧ್ಯಯನದ ಪ್ರಕಾರ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ.
Last Updated 11 ಜೂನ್ 2024, 15:55 IST
ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ
ADVERTISEMENT
ADVERTISEMENT
ADVERTISEMENT
ADVERTISEMENT