ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಲ್ಲೇಶ ಎಂ.

ಸಂಪರ್ಕ:
ADVERTISEMENT

ಗುಂಡ್ಲುಪೇಟೆ: ಆಲೂಗಡ್ಡೆಗೆ ಅಂಗಮಾರಿ ರೋಗ

ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದ ರೋಗ: ಆತಂಕದಲ್ಲಿ ಬೆಳೆಗಾರರು
Last Updated 10 ನವೆಂಬರ್ 2024, 5:21 IST
ಗುಂಡ್ಲುಪೇಟೆ: ಆಲೂಗಡ್ಡೆಗೆ ಅಂಗಮಾರಿ ರೋಗ

ಆಲೂಗಡ್ಡೆಗೆ ಉತ್ತಮ ದರ; ಗುಂಡ್ಲುಪೇಟೆ ಬೆಳೆಗಾರರ ಮೊಗದಲ್ಲಿ ಮಂದಹಾಸ

ಐದು ವರ್ಷಗಳ ಬಳಿಕ ಆಲೂಗಡ್ಡೆ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದು ಆಲೂಗಡ್ಡೆ ಬೆಳೆಗಾರರ ಮುಖದಲ್ಲಿ ಮಂದಾಹಾಸ ಮೂಡಿದೆ. ಈ ಬಾರಿ ಆಲೂಗಡೆಗೆ ಕ್ವಿಂಟಲ್‌ಗೆ ₹4 ಸಾವಿರದಿಂದ ₹4,500 ಬೆಲೆ ಇರುವುದರಿಂದ ಬೆಳೆಗಾರರು ಒಂದಷ್ಟು ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.
Last Updated 18 ಅಕ್ಟೋಬರ್ 2024, 7:12 IST
ಆಲೂಗಡ್ಡೆಗೆ ಉತ್ತಮ ದರ; ಗುಂಡ್ಲುಪೇಟೆ ಬೆಳೆಗಾರರ ಮೊಗದಲ್ಲಿ ಮಂದಹಾಸ

ಗುಂಡ್ಲುಪೇಟೆ | ಧಾರಾಕಾರ ಮಳೆ: ಕೊಳೆಯುತ್ತಿದೆ ಬೆಳೆ

ವರುಣನ ಆರ್ಭಟಕ್ಕೆ ತುಂಬಿದ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳು
Last Updated 17 ಅಕ್ಟೋಬರ್ 2024, 7:05 IST
ಗುಂಡ್ಲುಪೇಟೆ | ಧಾರಾಕಾರ ಮಳೆ: ಕೊಳೆಯುತ್ತಿದೆ ಬೆಳೆ

ಬಂಡಿಪುರ ಸಫಾರಿಗೆ ಪ್ರವಾಸಿಗರ ದಂಡು: ಗೋಪಾಲಸ್ವಾಮಿ ದೇಗುಲದಲ್ಲೂ ಭಕ್ತರ ದಟ್ಟಣೆ

: ನಾಡಹಬ್ಬ ದಸರಾ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.
Last Updated 14 ಅಕ್ಟೋಬರ್ 2024, 7:22 IST
ಬಂಡಿಪುರ ಸಫಾರಿಗೆ ಪ್ರವಾಸಿಗರ ದಂಡು: ಗೋಪಾಲಸ್ವಾಮಿ ದೇಗುಲದಲ್ಲೂ ಭಕ್ತರ ದಟ್ಟಣೆ

ಗುಂಡ್ಲುಪೇಟೆ | ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಕಳೆ’ ಹಾವಳಿ: ಕಿರಿಕಿರಿ

ಸ್ವಾಗತ ಕಮಾನು, ಮಾಹಿತಿ ಫಲಕ ಆವರಿಸಿಕೊಂಡ ಗಿಡಗಂಟಿಗಳು
Last Updated 9 ಅಕ್ಟೋಬರ್ 2024, 7:18 IST
ಗುಂಡ್ಲುಪೇಟೆ | ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಕಳೆ’ ಹಾವಳಿ: ಕಿರಿಕಿರಿ

ಗುಂಡ್ಲುಪೇಟೆ | ಬೆಳ್ಳುಳ್ಳಿಗೆ ಬಂಪರ್ ಬೆಲೆ: ಬೆಳೆಗಾರರ ಮೊಗದಲ್ಲಿ ಮಂದಹಾಸ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ: ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 500 ದರ
Last Updated 7 ಸೆಪ್ಟೆಂಬರ್ 2024, 7:45 IST
ಗುಂಡ್ಲುಪೇಟೆ | ಬೆಳ್ಳುಳ್ಳಿಗೆ ಬಂಪರ್ ಬೆಲೆ: ಬೆಳೆಗಾರರ ಮೊಗದಲ್ಲಿ ಮಂದಹಾಸ

ಗುಂಡ್ಲುಪೇಟೆ ಪುರಸಭೆ: ಕಮಲ ಬಿಟ್ಟು ‘ಕೈ’ ಹಿಡಿದ ಸದಸ್ಯರು

ಗುಂಡ್ಲುಪೇಟೆ ಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಆಪರೇಷನ್ ಹಸ್ತ ಆಘಾತ ನೀಡಿದೆ.
Last Updated 4 ಸೆಪ್ಟೆಂಬರ್ 2024, 6:19 IST
ಗುಂಡ್ಲುಪೇಟೆ ಪುರಸಭೆ: ಕಮಲ ಬಿಟ್ಟು ‘ಕೈ’ ಹಿಡಿದ ಸದಸ್ಯರು
ADVERTISEMENT
ADVERTISEMENT
ADVERTISEMENT
ADVERTISEMENT