ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ
ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯLast Updated 15 ನವೆಂಬರ್ 2024, 23:59 IST