ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ನೀಳಾ ಎಂ.ಎಚ್

ಸಂಪರ್ಕ:
ADVERTISEMENT

‘ನಾರಿ ಶಕ್ತಿ’ಗೆ ಎಲ್ಲ ಪಕ್ಷಗಳ ವಂದನೆ: ಸದ್ಯಕ್ಕಿಲ್ಲ ನಾಯಕಿಯರಿಗೆ ಸ್ಪಂದನೆ

ಮಹಿಳಾ ಮೀಸಲಾತಿ ಮಸೂದೆ- 2023ರ ಹಿಂದೆ ರಾಜಕೀಯ ಲಾಭ ಗಳಿಕೆಯ ಉದ್ದೇಶ ಇರುವುದು ಸುಸ್ಪಷ್ಟ
Last Updated 30 ಮಾರ್ಚ್ 2024, 20:38 IST
‘ನಾರಿ ಶಕ್ತಿ’ಗೆ ಎಲ್ಲ ಪಕ್ಷಗಳ ವಂದನೆ: ಸದ್ಯಕ್ಕಿಲ್ಲ ನಾಯಕಿಯರಿಗೆ ಸ್ಪಂದನೆ

ಪ್ರಜಾ ಮತ: ನಾರಿ ಸೂತ್ರ, ಪ್ರಚಾರಕ್ಕೆ ಮಾತ್ರ

‘ವನಿತಾ ಸಂಗಾತಿ’ ಯೋಜನೆಯಡಿ ಗಾರ್ಮೆಂಟ್ಸ್‌ ಉದ್ಯೋಗಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ 2021ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸುತ್ತದೆ. ಈ ಯಶಸ್ವಿ ಯೋಜನೆಯನ್ನು 30 ಲಕ್ಷ ಕಾರ್ಮಿಕರಿಗೆ ವಿಸ್ತರಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಅದೇ ಸರ್ಕಾರ ಪ್ರತಿಪಾದಿಸುತ್ತದೆ. ಅರೆ... ಹೌದೇ... ಲಕ್ಷಾಂತರ ಮಂದಿಗೆ ಉಚಿತ ಬಸ್‌ಪಾಸ್‌ ನೀಡುವುದೆಂದರೆ ಸಾಮಾನ್ಯವೇ? ಇದು ಖರೆಯೇ ಆಗಿದ್ದರೆ ಒಮ್ಮೆ ನೋಡಿಯೇಬಿಡೋಣ, ಮೊದಲು ಘೋಷಿಸಿದವರಲ್ಲಿ ಅದೆಷ್ಟು ಮಂದಿ ಫಲಾನುಭವಿಗಳಾಗಿರಬಹುದು ಎಂದುಕೊಂಡು ಘೋಷಣೆಯ ಬೆನ್ನುಹತ್ತಿದರೆ, ಯೋಜನೆಯ ಅಸಲಿಯತ್ತು ಬಯಲಾಗುತ್ತದೆ!
Last Updated 6 ಏಪ್ರಿಲ್ 2023, 20:17 IST
ಪ್ರಜಾ ಮತ: ನಾರಿ ಸೂತ್ರ, ಪ್ರಚಾರಕ್ಕೆ ಮಾತ್ರ

ಸಂದರ್ಶನ | ನನ್ನ ಸಮುದಾಯದ ಪುರುಷರೇ ತುಳಿದರು - ಲೇಖಕಿ ನಫೀಜ್ ಫಜಲ್

ಪುರುಷ ಪಾರಮ್ಯದ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡ ದಕ್ಷಿಣ ಭಾರತದಲ್ಲಿ ಸಚಿವ ಸ್ಥಾನಕ್ಕೇರಿದ ಮೊದಲ ಮುಸ್ಲಿಂ ಮಹಿಳೆ ನಫೀಸ್‌ ಫಜಲ್‌
Last Updated 4 ಡಿಸೆಂಬರ್ 2022, 2:09 IST
ಸಂದರ್ಶನ | ನನ್ನ ಸಮುದಾಯದ  ಪುರುಷರೇ ತುಳಿದರು - ಲೇಖಕಿ ನಫೀಜ್ ಫಜಲ್

ಮೋಟಮ್ಮ: ಮಹಿಳಾ ರಾಜಕಾರಣಿ, ಒಗ್ಗರಣೆಯಲ್ಲಿ ಬಳಸಿ ಬಿಸಾಡುವ ಕರಿಬೇವಿನಂತಲ್ಲ

ನಾಡಿನ ಪ್ರಮುಖ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾದ ಮೋಟಮ್ಮ ಮಹಿಳಾ ಸಬಲೀಕರಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ, ಸಚಿವೆಯಾಗಿ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕಿಯಾಗಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿ ಹಲವು ಜನಪರ ಕಾರ್ಯಗಳಲ್ಲಿ ಗುರುತಿಸಿಕೊಂಡವರು. ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿ, ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತು, ದಲಿತ ಅಸ್ಮಿತೆಯ ಪ್ರತಿರೂಪವಾಗಿ ಬೆಳೆದುನಿಂತವರು. ನೇರ ಹಾಗೂ ನಿಷ್ಠುರ ನಡೆನುಡಿಗೆ ಹೆಸರಾದ ಅವರ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಶನಿವಾರ ಲೋಕಾರ್ಪಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
Last Updated 11 ಜೂನ್ 2022, 19:30 IST
ಮೋಟಮ್ಮ: ಮಹಿಳಾ ರಾಜಕಾರಣಿ, ಒಗ್ಗರಣೆಯಲ್ಲಿ ಬಳಸಿ ಬಿಸಾಡುವ ಕರಿಬೇವಿನಂತಲ್ಲ

ಭಾರತದ ವಾಕ್‌ ಚತುರೆ

ಸ್ವಪ್ರಯತ್ನದಿಂದಲೇ ಅವುಗಳ ಮೇಲೆ ಹಿಡಿತ ಸಾಧಿಸಿ, ಬಗೆಬಗೆಯ ಭಾಷೆಗಳ ಲಾಲಿತ್ಯದಿಂದ ಕೇಳುಗರನ್ನು ನಿಬ್ಬೆರಗಾಗಿಸುವ ಜಾಹ್ನವಿ ಪನ್ವಾರ್‌ ಇಂದು ‘ಭಾರತದ ಅದ್ಭುತ ಬಾಲಕಿ’!
Last Updated 6 ಮಾರ್ಚ್ 2021, 19:30 IST
ಭಾರತದ ವಾಕ್‌ ಚತುರೆ

ನೂರು ಉಡುಪು: ನೂರಾರು ನೆನಪು

‘ಅಪ್ಪನ ಅಕ್ಕರೆಯ ಮಡಿಲಲ್ಲಿ’
Last Updated 6 ಮಾರ್ಚ್ 2021, 19:30 IST
ನೂರು ಉಡುಪು: ನೂರಾರು ನೆನಪು

PV Web Exclusive: ಮಾಧ್ಯಮ ಮಂದಿಗೆ ಲಂಗು ಲಗಾಮಿಲ್ಲವೇ?

ದಾರಿ ತಪ್ಪುತ್ತಿರುವ ಇಂದಿನ ಪತ್ರಿಕೋದ್ಯಮದ ಸ್ಥಿತಿಗತಿ. ಮಾಧ್ಯಮ ಮಂದಿಗೆ ಸಾಂವಿಧಾನಿಕವಾಗಿ ವಿಶೇಷ ಅಧಿಕಾರ ಇದೆಯೇ ಇಲ್ಲವೇ ಎಂಬುದರ ವಿಶ್ಲೇಷಣೆ
Last Updated 5 ಅಕ್ಟೋಬರ್ 2020, 6:38 IST
PV Web Exclusive: ಮಾಧ್ಯಮ ಮಂದಿಗೆ ಲಂಗು ಲಗಾಮಿಲ್ಲವೇ?
ADVERTISEMENT
ADVERTISEMENT
ADVERTISEMENT
ADVERTISEMENT