ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಪಶ್ಚಿಮದ ಅರಿವು /ಹಾರಿತಾನಂದ

ಸಂಪರ್ಕ:
ADVERTISEMENT

ಸ್ವರ್ಣಗೌರೀವ್ರತ, ಲೋಕಜನನಿಯ ಆರಾಧನೆ

ಜಗಜ್ಜನನಿಯಾದ ಮಹಾಶಕ್ತಿಯ ಆರಾಧನೆಗೆ ಮೀಸಲಾಗಿರುವ ವ್ರತವೇ ಸ್ವರ್ಣಗೌರೀವ್ರತ. ಕುಟುಂಬದ ಒಳಿತಿಗಾಗಿ ಆಚರಿಸುವ ಈ ವ್ರತ ನಮಗೆ ಸಂಭ್ರಮದ ಹಬ್ಬವೂ ಹೌದು. ಈ ವರ್ಷ ಇದನ್ನು ಸರಳವಾಗಿ, ಆದರೆ ಶ್ರದ್ಧಾಭಕ್ತಿಗಳಿಂದ ಲೋಕಹಿತಕ್ಕಾಗಿ ಆಚರಿಸೋಣ.
Last Updated 20 ಆಗಸ್ಟ್ 2020, 5:29 IST
ಸ್ವರ್ಣಗೌರೀವ್ರತ, ಲೋಕಜನನಿಯ ಆರಾಧನೆ

ಸಂಸ್ಕೃತಿ ಸಂಭ್ರಮ | ಧನ್ಯೋ ಗೃಹಸ್ಥಾಶ್ರಮಃ

ವ್ಯಕ್ತಿಯ ಸಾರ್ಥಕತೆಯಲ್ಲಿ ಕುಟುಂಬದ ಸಾರ್ಥಕತೆ ಇದೆ; ಕುಟುಂಬದ ಸಾರ್ಥಕತೆಯಲ್ಲಿ ಸಮಾಜದ ಸಾರ್ಥಕತೆ ಇದೆ; ಸಮಾಜದ ಸಾರ್ಥಕತೆಯಲ್ಲಿ ನಾಡಿನ ಸಾರ್ಥಕತೆ ಇದೆ; ನಾಡಿನ ಸಾರ್ಥಕತೆಯಲ್ಲಿ ಮನುಕುಲದ ಹಿತವೇ ಅಡಗಿದೆ.
Last Updated 13 ಮೇ 2020, 19:45 IST
ಸಂಸ್ಕೃತಿ ಸಂಭ್ರಮ | ಧನ್ಯೋ ಗೃಹಸ್ಥಾಶ್ರಮಃ

ಸಂಸ್ಕೃತಿ ಸಂಭ್ರಮ | ನಾವೆಲ್ಲರೂ ಸೈನಿಕರು...

ನಮ್ಮ ಪ್ರತಿ ಹೆಜ್ಜೆಯಲ್ಲೂ ಸಮಸ್ಯೆಗೆ ಪರಿಹಾರ ಇರುತ್ತದೆ
Last Updated 16 ಏಪ್ರಿಲ್ 2020, 1:44 IST
ಸಂಸ್ಕೃತಿ ಸಂಭ್ರಮ | ನಾವೆಲ್ಲರೂ ಸೈನಿಕರು...

ದತ್ತಾತ್ರೇಯ ಅವಧೂತಗುರು

ಭಾರತೀಯ ಅಧ್ಯಾತ್ಮಪರಂಪರೆಯಲ್ಲಿ ದತ್ತಾತ್ರೇಯನ ಕಲ್ಪನೆ ವಿಶಿಷ್ಟವಾಗಿದೆ. ದತ್ತಾತ್ರೇಯ ಅವಧೂತ; ಅವಧೂತರಿಗೇ ಪರಮಗುರು. ಅವಧೂತ ಎಂದರೆ ಯಾರು? ಆನಂದದ, ಜ್ಞಾನದ, ಶಾಂತಸ್ಥಿತಿಯ ಮೂರ್ತರೂಪದಲ್ಲಿ ಕಾಣಿಸಿಕೊಳ್ಳುವವರೇ ಅವಧೂತರು.
Last Updated 6 ಡಿಸೆಂಬರ್ 2019, 20:15 IST
ದತ್ತಾತ್ರೇಯ ಅವಧೂತಗುರು

ಗಣೇಶತತ್ತ್ವದ ಹಿಂದಿರುವ ತಾತ್ವಿಕತೆ

ಗಣೇಶನ ಹುಟ್ಟು, ಆಕಾರ, ಪೂಜೆ – ಪ್ರತಿಯೊಂದೂ ಸಂಕೇತಮಯ
Last Updated 29 ಆಗಸ್ಟ್ 2019, 5:09 IST
ಗಣೇಶತತ್ತ್ವದ ಹಿಂದಿರುವ ತಾತ್ವಿಕತೆ

ಸಮುದ್ರದಲ್ಲಿದ್ದಾಗ ಸಮುದ್ರ ಕಾಣದು!

ನೀತಿಕಥೆ
Last Updated 26 ಏಪ್ರಿಲ್ 2019, 19:30 IST
ಸಮುದ್ರದಲ್ಲಿದ್ದಾಗ ಸಮುದ್ರ ಕಾಣದು!

ಕೋರಿಕೆಗೆ ಇರಲಿ ವಿವೇಕದ ಬೇಲಿ

ನಾವು ಕೂಡ ನಮ್ಮ ಆಸೆಗಳನ್ನು ಪರಾಮರ್ಶೆಗೆ ಒಡ್ಡಬೇಕು. ಅವುಗಳ ದಿಟವಾದ ಗೊತ್ತು–ಗುರಿಗಳನ್ನು ಅರಿಯಬೇಕು. ಆಗ ಮಾತ್ರವೇ ನಮ್ಮ ಬಯಕೆಗೂ ಅರ್ಥ ಬರುವುದು; ಬಯಕೆಯನ್ನು ಪೂರೈಸುವ ವಸ್ತುಗಳು ಸಿಕ್ಕರೂ ಅವನ್ನು ಸ್ವೀಕರಿಸುವ ಮನೋಧರ್ಮವೂ ಸಿದ್ಧವಾಗುವುದು.
Last Updated 19 ಏಪ್ರಿಲ್ 2019, 19:30 IST
ಕೋರಿಕೆಗೆ ಇರಲಿ ವಿವೇಕದ ಬೇಲಿ
ADVERTISEMENT
ADVERTISEMENT
ADVERTISEMENT
ADVERTISEMENT