ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಧಾ ಆಡುಕಳ

ಸಂಪರ್ಕ:
ADVERTISEMENT

ಕಾವ್ಯ ಸಂಕ್ರಾಂತಿ –2023 | ಸುಧಾ ಆಡುಕಳ ಅವರ ಕವಿತೆ: ಹಕ್ಕಿ ಮತ್ತು ಹುಡುಗಿ

ಪ್ರಜಾವಾಣಿ @ 75, ವೀರಲೋಕ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಾವ್ಯ ಸಂಕ್ರಾಂತಿ–2023’ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕವನ
Last Updated 18 ಮಾರ್ಚ್ 2023, 19:30 IST
ಕಾವ್ಯ ಸಂಕ್ರಾಂತಿ –2023 | ಸುಧಾ ಆಡುಕಳ ಅವರ ಕವಿತೆ: ಹಕ್ಕಿ ಮತ್ತು ಹುಡುಗಿ

ಕಥೆ | ಸಂಪಿಗೆ ಮರದ ಕೆಂಪಮ್ಮ

ಆಗಸದಲ್ಲಿ ಮುಂಗಾರು ಮೋಡಗಳು ಒತ್ತರಿಸಿ, ಧಡ್ ಧಡಾಲ್ ಎಂದು ಅಬ್ಬರಿಸುತ್ತ ಬೆಂಕಿಯುಗುಳುವುದಕ್ಕೆ ಸರಿಯಾಗಿ ಹೊನ್ನೂರಿನ ಹೊರಗಿರುವ ಸಂಪಿಗೆ ಮರದ ಕಟ್ಟೆಯೆದುರು ಕಚ್ ಕಚಕ್ ಎಂದು ಎರಡು ತಲೆಗಳುರುಳಿ ಇಡೀ ಹಳ್ಳಿಯೇ ನಿಬ್ಬೆರಗಾಗಿ ನಿಂತುಬಿಟ್ಟಿತು.
Last Updated 8 ಅಕ್ಟೋಬರ್ 2022, 19:31 IST
ಕಥೆ | ಸಂಪಿಗೆ ಮರದ ಕೆಂಪಮ್ಮ

ಕಾಮನಬಿಲ್ಲು ಕಮಾನು ಕಟ್ಟಿದೆ

ಭಿನ್ನ ಲೈಂಗಿಕ ಅಭಿವ್ಯಕ್ತಿಯ ಕುರಿತು ಎಲ್ಲಿಯೂ ಹೇಳಿಕೊಳ್ಳಲಾಗದವರ ಚಡಪಡಿಕೆಗೆ ಅಂತ್ಯ ಹಾಡಿದ್ದು ಈ ಪ್ರೈಡ್‌ ಡೇ. ಐವತ್ತು ವರ್ಷಗಳ ಹಿಂದೆ ಒಂದು ಬಾರ್‌ನಲ್ಲಿ ರೂಪುಗೊಂಡ ಈ ಆಂದೋಲನ ಈಗ ಜಗತ್ತಿನ ತುಂಬಾ ವ್ಯಾಪಿಸಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳನ್ನು ಕೊಡಿಸುವಲ್ಲೂ ಯಶಸ್ವಿಯಾಗಿದೆ...
Last Updated 26 ಜೂನ್ 2021, 19:30 IST
ಕಾಮನಬಿಲ್ಲು ಕಮಾನು ಕಟ್ಟಿದೆ

ಮುಲ್ಲಾ ಮಾಸ್ತರ್‌ ಮತ್ತು ನಾನು

ಮೊದಲು ನಾಲ್ಕು ಅಪರಿಚಿತ ಮುಖಗಳು ಕಂಡನಂತರ, ನೋಡಿದರೆ ಸ್ವತಃ ಮುಲ್ಲಾ ಸರ್ ನಿಂತಿದ್ದರು! ನಾನು ಸಹಜವಾಗಿ ನಮಸ್ಕಾರ ಹೇಳಿದೆ. ಅವರು ಆ ಗುಡಿಸಲಿನಲ್ಲಿ, ಆ ಸ್ಥಿತಿಯಲ್ಲಿ ನನ್ನನ್ನು ಕಂಡು ಸ್ತಂಭೀಭೂತರಾಗಿದ್ದರು!
Last Updated 31 ಮೇ 2020, 3:32 IST
ಮುಲ್ಲಾ ಮಾಸ್ತರ್‌ ಮತ್ತು ನಾನು

ಪ್ರಬಂಧ | ದೆವ್ವವೆಂಬ ಭ್ರಮೆ

‘ನಿಮ್ಮ ಅಪ್ಪಯ್ಯ ಇಲ್ಲದಿದ್ದರೇನು? ತೋಟವನ್ನಂತೂ ಕಾಯ್ತಾನೇ ಇರ್ತಾರೆ. ದಿನಾ ಬೆಳಿಗ್ಗೆ ಎದ್ದು ನಾನು ನಮ್ಮ ಮನೆಯ ಟೆರೇಸಿನ ಮೇಲೆ ವಾಕಿಂಗ್ ಮಾಡುವಾಗ ನೋಡಿದ್ರೆ ಇಲ್ಲೇ ಬಿಳಿಬಟ್ಟೆ ಹಾಕಿಕೊಂಡು ಓಡಾಡ್ತಾ ಇರ್ತಾರೆ. ನಂಗಂತೂ ತುಂಬಾ ಭಯವಾಗುತ್ತದೆ.
Last Updated 12 ಏಪ್ರಿಲ್ 2020, 4:16 IST
ಪ್ರಬಂಧ | ದೆವ್ವವೆಂಬ ಭ್ರಮೆ

ಮಗುವಿಗೊಂದು ಮರದ ಪತ್ರ

ಪ್ರೀತಿಯ ಗೆಳೆಯಾ, ನಾನು ಹೀಗೊಂದು ಪತ್ರ ಬರೆಯುವೆನೆಂಬ ಕಲ್ಪನೆಯೂ ನಿನಗಿರಲಿಕ್ಕಿಲ್ಲ. ಯಾಕೆ ಗೊತ್ತಾ? ನಾನೊಂದು ಮರ! ಮರವೇನು ಬರೆಯುತ್ತದೆ, ಅದಕ್ಕೇನು ಭಾವನೆಗಳಿವೆ ಎಂಬ ತಾತ್ಸಾರ ಎಲ್ಲರಿಗೂ ಇರಬಹುದು. ಆದರೆ ನಿನಗೆ ನನ್ನ ಭಾವನೆಗಳು ಅರ್ಥವಾಗುತ್ತವೆಯೆಂದು ನನಗೆ ತಿಳಿದಿದೆ...
Last Updated 11 ಮಾರ್ಚ್ 2017, 19:30 IST
ಮಗುವಿಗೊಂದು ಮರದ ಪತ್ರ
ADVERTISEMENT
ADVERTISEMENT
ADVERTISEMENT
ADVERTISEMENT