ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಮಾವೀಣಾ, ಹಾಸನ

ಸಂಪರ್ಕ:
ADVERTISEMENT

ಮನೋಮಾಲಿನ್ಯಕ್ಕಿದೆ ಮದ್ದು

ದೇಹ ಮತ್ತು ಮನಸ್ಸು…. ಕಾಯ ವಾಚಾ ಮನಸ್ಸು……..ದೃಷ್ಟಿ ಮತ್ತು ಹೃದಯ…… ಬುದ್ಧಿ ಮತ್ತು ಮನಸ್ಸು ಈ ಯಾವುದೇ ಜೋಡು ನುಡಿಗಳನ್ನು ತೆಗೆದುಕೊಂಡರೂ ಮನಸ್ಸು ಅಲ್ಲಿ ಇದ್ದೇ ಇರುತ್ತದೆ.
Last Updated 27 ಸೆಪ್ಟೆಂಬರ್ 2024, 23:50 IST
ಮನೋಮಾಲಿನ್ಯಕ್ಕಿದೆ ಮದ್ದು

ಲಹರಿ: ಅಳಿವಿನ ಅಪಾಯ ಹೇಳುವ ಗುಡ್ಡ ಕುಸಿತ

ನಾವು ಚಿಕ್ಕವರಿರುವಾಗ ಪರಿಸರದ ಬಗ್ಗೆ ಪ್ರಬಂಧ ಬರೆಯಿರಿ ಎಂದರೆ ‘ನಮ್ಮ ಸುತ್ತ ಮುತ್ತಲಿನ ವಾತಾವರಣ’ ಎಂದು ಪ್ರಾರಂಭ ಮಾಡಿ ‘ವಾತಾವರಣ ಎಂದರೆ ಮರ-ಗಿಡ, ಗುಡ್ಡ- ಬೆಟ್ಟ ಎಂದು ಮುಂದುವರಿಸಿಕೊಂಡು ಹೋಗುತ್ತಿದ್ದೆವು…
Last Updated 9 ಆಗಸ್ಟ್ 2024, 23:30 IST
ಲಹರಿ: ಅಳಿವಿನ ಅಪಾಯ ಹೇಳುವ ಗುಡ್ಡ ಕುಸಿತ

ಧೈರ್ಯಂ ಸರ್ವತ್ರ ಸಾಧನಂ

‘ಧೈರ್ಯ’ ಎಂಬ ಪದವನ್ನು ಕೇಳಿಸಿಕೊಳ್ಳುತ್ತಿದ್ದರೆ ನಮಗೆ ನಾವೇ ಒಂದು ಬೆಂಬಲ ತಂದುಕೊಂಡಂತೆ ಅನ್ನಿಸುತ್ತದೆ.
Last Updated 28 ಜೂನ್ 2024, 23:29 IST
ಧೈರ್ಯಂ ಸರ್ವತ್ರ ಸಾಧನಂ

Father's Day 2024: ನಂಬಿಕೆಗೆ ಮತ್ತೊಂದು ಹೆಸರು ಅಪ್ಪ

ಜಗತ್ತಿನಲ್ಲಿ ತಂದೆ ಹಾಗೂ ತಾಯಿಗೆ ಸಮಾನ ಗೌರವ ಸಿಕ್ಕಿರುವುದರಿಂದಲೇ ತಾಯಿಯನ್ನು ಭೂಮಿಗೂ, ತಂದೆಯನ್ನು ಆಕಾಶಕ್ಕೆ ಹೋಲಿಸಲಾಗಿದೆ.
Last Updated 14 ಜೂನ್ 2024, 22:45 IST
Father's Day 2024: ನಂಬಿಕೆಗೆ ಮತ್ತೊಂದು ಹೆಸರು ಅಪ್ಪ

ವಿಶ್ವ ತಾಯಂದಿರ ದಿನ 2024: ಅಮ್ಮನೆಂಬ ಮೋಹಕ ರಾಗ..

‘ಅಮ್ಮಾ…’ ಈ ಪದವೇ ಚೇತೋಹಾರಿಯಾದದ್ದು. ಅಮ್ಮಾ! ಎಂದ ಕೂಡಲೆ ಮಧುರ ಭಾವನೆಗಳು ನಮ್ಮೊಳಗೆ ಸಂಭ್ರಮಿಸುತ್ತವೆ.
Last Updated 12 ಮೇ 2024, 6:27 IST
ವಿಶ್ವ ತಾಯಂದಿರ ದಿನ 2024: ಅಮ್ಮನೆಂಬ ಮೋಹಕ ರಾಗ..

ಅಂತರರಾಷ್ಟ್ರೀಯ ಮಟ್ಟದ ಮೆರುಗು ತಂದ ಕಾಫಿಪುಡಿ ಸಾಕಮ್ಮ

ವಾಣಿಜ್ಯ ಬೆಳೆ ಕಾಫಿ ರಾಜ್ಯ ಸೇರಿ ದೇಶ, ವಿದೇಶದಲ್ಲಿ ವ್ಯಾಪಕವಾಗಿ ಪರಿಚಯಿಸಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಕಾಫಿಯೊಂದಿಗೆ ತಮ್ಮ ಹೆಸರನ್ನು ಅನ್ವರ್ಥವಾಗಿಸಿ ಕೊಂಡವರು ಅವರೆ ಕೊಡಗಿನ ಸೋಮವಾರಪೇಟೆಯ ಸಾಕಮ್ಮ.
Last Updated 21 ಅಕ್ಟೋಬರ್ 2023, 0:02 IST
ಅಂತರರಾಷ್ಟ್ರೀಯ ಮಟ್ಟದ ಮೆರುಗು ತಂದ ಕಾಫಿಪುಡಿ ಸಾಕಮ್ಮ

ತೆಳುವಾದ ಎಂಡೋಮೆಟ್ರಿಯಂ: ಚಿಕಿತ್ಸೆಯ ಸಾಧ್ಯಾಸಾಧ್ಯತೆ

ಕೃತಕ ಗರ್ಭಧಾರಣೆ (ಇನ್ವಿಟ್ರೊ ಫರ್ಟಿಲೈಜೇಷನ್–ಐವಿಎಫ್) ಮೂಲಕವೂ ಗರ್ಭ ಧರಿಸಲು ಸೋಲುವುದಲ್ಲದೇ ಪದೇ ಪದೇ ಗರ್ಭಧಾರಣೆ ವಿಫಲವಾಗುತ್ತಿದ್ದಲ್ಲಿ, ಬಾಡಿಗೆ ತಾಯ್ತನದ ಸಲಹೆ ನೀಡಲಾಗುತ್ತದೆ. ಇದರ ಹೊರತಾಗಿಯೂ ಆಯ್ಕೆಗಳಿವೆ...
Last Updated 10 ನವೆಂಬರ್ 2017, 19:30 IST
ತೆಳುವಾದ ಎಂಡೋಮೆಟ್ರಿಯಂ: ಚಿಕಿತ್ಸೆಯ ಸಾಧ್ಯಾಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT