ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಶ್ವನಾಥ ಎನ್.ನೇರಳಕಟ್ಟೆ

ಸಂಪರ್ಕ:
ADVERTISEMENT

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಾಗೀಶ್ವರ ರಾವ್ ಅವರಿಗೀಗ ಚಿಂತೆ ಆರಂಭವಾಗಿತ್ತು. ಯಾವತ್ತೂ ಸಮಯಪಾಲನೆ ಮಾಡಿ ಮಾಡಿ ಅಭ್ಯಾಸವಾಗಿದ್ದ ಅವರಿಗೆ ಇದು ಹೊಸ ಅನುಭವ. ಪೋಲೀಸರಲ್ಲಿ ಹೇಳಿದರೆ ಏನಾದರೂ ಪ್ರಯೋಜನ ಆದೀತೇನೋ ಎಂದುಕೊಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿದರು
Last Updated 12 ಅಕ್ಟೋಬರ್ 2024, 22:30 IST
ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ

ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ
Last Updated 1 ಸೆಪ್ಟೆಂಬರ್ 2024, 0:19 IST
ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ

ವಿಶ್ವನಾಥ್‌ ಎನ್‌. ನೇರಳಕಟ್ಟೆ ಅವರು ಬರೆದ ಕಥೆ: ಅಂಬುರುಹ ದಳನೇತ್ರೆ

‘ಅಂಬುರುಹ ದಳನೇತ್ರೆ ಶ್ರೀ ದುರ್ಗಾಂಬಿಕೆಯ ಬಲಗೊಂಡು ಭಕ್ತಿಯೊಳು......’ ಭಾಗವತರ ಏರುಧ್ವನಿ ಕಿವಿಯೊಳಗನ್ನು ಹೊಕ್ಕ ಕೂಡಲೇ ಸಂಕಪ್ಪನಿಗೆ ಚೇಳು ಕುಟುಕಿದಂತಹ ಗಾಢಾನುಭವವಾಯಿತು.
Last Updated 10 ಸೆಪ್ಟೆಂಬರ್ 2022, 19:30 IST
ವಿಶ್ವನಾಥ್‌ ಎನ್‌. ನೇರಳಕಟ್ಟೆ ಅವರು ಬರೆದ ಕಥೆ: ಅಂಬುರುಹ ದಳನೇತ್ರೆ

ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಕವಿತೆ: ಸೆಲೂನಿನಲ್ಲಿ ಎಂಕ

ಮೊನ್ನೆ ನಮ್ಮೂರ ಎಂಕ ಹೋಗಿ ಸೆಲೂನಿಗೆ ಕುಳಿತ ನಿರುಮ್ಮಳನಾಗಿ ಯಾವತ್ತಿನಂತೆ ಕ್ಷೌರಿಕನ ಹಸಿದ ಕತ್ತರಿಗೆ ತಲೆ- ಕೊಡುವುದಕ್ಕೆ ಸಿದ್ಧನಾಗಿ
Last Updated 14 ಮೇ 2022, 19:30 IST
ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಕವಿತೆ: ಸೆಲೂನಿನಲ್ಲಿ ಎಂಕ

ವಿಶ್ವನಾಥ್ ಎನ್ ನೇರಳಕಟ್ಟೆ ಅವರ ಕಥೆ– ಸೋತಂತ್ರ ದಿನ

ತಲೆಯ ತುಂಬಾ ಚಿಂತೆಯ ಭಾರ ಹೊತ್ತುಕೊಂಡು ಬಂದ ಎಲ್ಲಪ್ಪ ಮೈದಾನದ ಮೂಲೆಯಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತದ್ದು, ಅವನೊಳಗಿದ್ದ ಅಸಮಾಧಾನವೇ ಆಸೀನವಾದಂತಾಯಿತು. ಖಾಲಿ ಕೈಯ್ಯಲ್ಲಿ ಊರಿಗೆ ಮರಳಬೇಕಾದ ಅನಿವಾರ್ಯತೆಯು ಅವನಿದ್ದ ನಗರದ ಟ್ರಾಫಿಕ್ ಜಾಲದಂತೆ ಅವನ ತಲೆಯೊಳಗನ್ನು ಸುತ್ತಿ ಸುಳಿದು ಕೋಲಾಹಲ ಎಬ್ಬಿಸತೊಡಗಿತು. ಮುಂದೇನು ಮಾಡುವುದೆಂಬ ಸ್ಪಷ್ಟತೆಯೇ ಇಲ್ಲದ ಎಲ್ಲಪ್ಪ ಸುಮ್ಮನೆ ಕುಳಿತುಕೊಂಡ.
Last Updated 19 ಮಾರ್ಚ್ 2022, 19:30 IST
ವಿಶ್ವನಾಥ್ ಎನ್ ನೇರಳಕಟ್ಟೆ ಅವರ ಕಥೆ– ಸೋತಂತ್ರ ದಿನ

ವಿಶ್ವನಾಥ ನೇರಳಕಟ್ಟೆ ಬರೆದ ಕಥೆ: ಅಂತರ್ಗಾಮಿ

‘ರೀ, ನಿಮ್ಗೆ ಎಷ್ಟು ಸಲ ಹೇಳ್ಬೇಕ್ರಿ! ನನ್ಗೂ ಒಳ್ಳೆ ವಾಯ್ಸಿಲ್ಲ. ಒಳ್ಳೆ ವಾಯ್ಸಿರೋ ಯಾವ್ ಫ್ರೆಂಡೂ ನನ್ಗಿಲ್ಲ. ಆವಾಗಿಂದಾನೂ ಹೇಳ್ತಾನೇ ಇದ್ದೀನಿ, ಗೊತ್ತಾಗಲ್ವಾ? ಇನ್ನೊಂದ್ಸಲ ಕಾಲ್ ಮಾಡಿದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ಬೇಕಾಗುತ್ತೆ’ ಹೇಳಿದ ಬೆನ್ನಿಗೇ ಫೋನ್ ಕಟ್. ‘ಹಲೋ ಹಲೋ....’ ಮಾತು ಬೆಳೆಸಲೆತ್ನಿಸಿದ ಅನಿಕೇತನ ಮುಖದಲ್ಲಿ ಬೇಸರ ಗಾಢವಾಗಿ ಕಾಣಿಸಿಕೊಂಡಿತು. ಅದೇ ಮನಃಸ್ಥಿತಿಯಲ್ಲಿ ತನ್ನ ‘ಧ್ವನಿಸುಂದರಿ’ಯನ್ನು ನೆನಪಿಸಿಕೊಂಡು ನಾಲ್ಕು ಸಾಲುಗಳನ್ನು ಗೀಚತೊಡಗಿದ.
Last Updated 15 ಮೇ 2021, 19:30 IST
ವಿಶ್ವನಾಥ ನೇರಳಕಟ್ಟೆ ಬರೆದ ಕಥೆ: ಅಂತರ್ಗಾಮಿ

ಮುಖವಾಡ

ಕಥೆ
Last Updated 18 ಫೆಬ್ರುವರಿ 2019, 12:19 IST
ಮುಖವಾಡ
ADVERTISEMENT
ADVERTISEMENT
ADVERTISEMENT
ADVERTISEMENT