ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಕಸದ ಲಾರಿ ತಡೆದು ಪ್ರತಿಭಟನೆ

ಹಳ್ಳಿಗಳ ಮೂಲಕ ಬಿಬಿಎಂಪಿ ಕಸದ ಲಾರಿಗಳ ಸಂಚಾರಕ್ಕೆ ವಿರೋಧ
Last Updated 13 ನವೆಂಬರ್ 2024, 16:46 IST
ಕಸದ ಲಾರಿ ತಡೆದು ಪ್ರತಿಭಟನೆ

ಕೆರೆ ದುರಸ್ತಿಯ ಶಾಸನ ಪತ್ತೆ

ಕ್ರಿ.ಶ 1330ರಲ್ಲಿ ಸೋಮನಾಥನ ಮುಂದಾಳತ್ವದಲ್ಲಿ ತಾಯಿಲ ಸಮುದ್ರ ಈಗಿನ ನಲ್ಲೂರಹಳ್ಳಿಯ ಕೆರೆಯ ಹೂಳು ತೆಗೆಸಿ ದುರಸ್ತಿ ಮಾಡಿದ ತಮಿಳು ಶಾಸನ ಪತ್ತೆಯಾಗಿದೆ.
Last Updated 13 ನವೆಂಬರ್ 2024, 16:42 IST
ಕೆರೆ ದುರಸ್ತಿಯ ಶಾಸನ ಪತ್ತೆ

ಚೆರಾಸ್ ಚಾಕೊಲೇಟ್ ಮಾರುತ್ತಿದ್ದ 6 ಮಂದಿ ಬಂಧನ

ಆನೇಕಲ್ : ಚೆರಾಸ್‌ ಚಾಕ್‌ಲೇಟ್‌ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 10ಲಕ್ಷ ರೂ. ಬೆಲೆ ಬಾಳುವ 60ಕೆಜಿ ಚೆರಾಸ್‌...
Last Updated 13 ನವೆಂಬರ್ 2024, 16:40 IST
ಚೆರಾಸ್ ಚಾಕೊಲೇಟ್ ಮಾರುತ್ತಿದ್ದ 6 ಮಂದಿ ಬಂಧನ

ದ್ರಾಕ್ಷಿ ಬೆಳೆಗೆ ಡೌನಿಮಿಲ್ಡ್ ಕಂಟಕ

ದಟ್ಟವಾಗಿ ಬೀಳುವ ಮಂಜಿನಿಂದಾಗಿ ವ್ಯಾಪಿಸಿದ ರೋಗ: ರೈತರು ಆತಂಕ
Last Updated 13 ನವೆಂಬರ್ 2024, 14:25 IST
ದ್ರಾಕ್ಷಿ ಬೆಳೆಗೆ ಡೌನಿಮಿಲ್ಡ್ ಕಂಟಕ

ಗುಂಡು ಎಸೆತ: ರಾಜ್ಯ ಮಟ್ಟಕ್ಕೆ ಆಯ್ಕೆ

ಗುಂಡು ಎಸೆತ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ.
Last Updated 13 ನವೆಂಬರ್ 2024, 12:44 IST
ಗುಂಡು ಎಸೆತ: ರಾಜ್ಯ ಮಟ್ಟಕ್ಕೆ ಆಯ್ಕೆ

ಉರಿಗಾಂ: ಆನೆ ಕಳೇಬರ ಪತ್ತೆ

ಕಾದಾಟದಲ್ಲಿ ಬಂಡೆ ಮೇಲಿಂದ ಬಿದ್ದು ಮೃತಪಟ್ಟಿರುವ ಶಂಕೆ
Last Updated 13 ನವೆಂಬರ್ 2024, 0:53 IST
ಉರಿಗಾಂ: ಆನೆ ಕಳೇಬರ ಪತ್ತೆ

ಆನೇಕಲ್ | ವಿಲಾಸಿ ಜೀವನಕ್ಕಾಗಿ ಕಳ್ಳತನ: ಆರೋಪಿ ಬಂಧನ

ಪ್ರೇಯಸಿ ತಾಯಿಯ ಚಿಕಿತ್ಸೆ ಮತ್ತು ವಿಲಾಸಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಜಿಗಣಿ ಪೊಲೀಸರು, 50 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Last Updated 12 ನವೆಂಬರ್ 2024, 16:31 IST
ಆನೇಕಲ್ | ವಿಲಾಸಿ ಜೀವನಕ್ಕಾಗಿ ಕಳ್ಳತನ: ಆರೋಪಿ ಬಂಧನ
ADVERTISEMENT

ನಿರ್ಲಕ್ಷ್ಯಕ್ಕೊಳಗಾದ ಶಿಲಾ ಶಾಸನಗಳು

ಶಾಸನಗಳು ಗತಕಾಲದ ಚರಿತ್ರೆ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಸುತ್ತವೆ. ತಾಲ್ಲೂಕಿನಲ್ಲಿ ಈವರೆಗೆ 210ಕ್ಕೂ ಹೆಚ್ಚು ಶಾಸನಗಳು ಸಿಕ್ಕಿರುವ ಕುರಿತು ದಾಖಲೆಗಳಲ್ಲಿ ನಮೂದಾಗಿವೆ. ಅದರಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಸನಗಳು ಕಣ್ಮರೆಯಾಗಿವೆ.
Last Updated 12 ನವೆಂಬರ್ 2024, 4:38 IST
ನಿರ್ಲಕ್ಷ್ಯಕ್ಕೊಳಗಾದ ಶಿಲಾ ಶಾಸನಗಳು

ಆನೇಕಲ್: ಹೊತ್ತಿ ಉರಿದ ಫರ್ನಿಚರ್‌ ಕಾರ್ಖಾನೆ: ಕಾರ್ಮಿಕ ಸಾವು

ಅತ್ತಿಬೆಲೆ ಬಳಿ ಫರ್ನಿಚರ್‌ ಕಾರ್ಖಾನೆಗೆ ಬೆಂಕಿ
Last Updated 9 ನವೆಂಬರ್ 2024, 15:58 IST
ಆನೇಕಲ್: ಹೊತ್ತಿ ಉರಿದ ಫರ್ನಿಚರ್‌ ಕಾರ್ಖಾನೆ: ಕಾರ್ಮಿಕ ಸಾವು

ವಾಲಿಬಾಲ್ ಪಂದ್ಯಾವಳಿ: ಮಾಗಡಿ ಕಾಲೇಜು ಪ್ರಥಮ

ಜ್ಯೋತಿಪಾಳ್ಯದಲ್ಲಿ ಅಜ್ಜಿ ಕಲಿಕಾ ಕೇಂದ್ರ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಲಿಕಾ ಕೇಂದ್ರದ ಸಂಸ್ಥಾಪಕರಾದ ಸಬಿಹಾ ರಶ್ಮಿ 75 ವರ್ಷದ ಜನ್ಮ ದಿನದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.
Last Updated 9 ನವೆಂಬರ್ 2024, 15:50 IST
ವಾಲಿಬಾಲ್ ಪಂದ್ಯಾವಳಿ: ಮಾಗಡಿ ಕಾಲೇಜು ಪ್ರಥಮ
ADVERTISEMENT
ADVERTISEMENT
ADVERTISEMENT