ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬೆಳಗಾವಿ (ಜಿಲ್ಲೆ)

ADVERTISEMENT

ಕೂಲಿಗಳಿದ್ದ ಜೀಪ್‌ ಮರಕ್ಕೆ ಡಿಕ್ಕಿ: ಇಬ್ಬರ ಸಾವು, 20 ಮಂದಿಗೆ ಗಾಯ

ಸವದತ್ತಿ ತಾಲ್ಲೂಕಿನ ಮುನವಳ್ಳಿ ಹೊರವಲಯದ ಸೀತಾರಾಮ್‌ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ಜೀಪ್‌ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. 20 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
Last Updated 20 ನವೆಂಬರ್ 2024, 16:27 IST
ಕೂಲಿಗಳಿದ್ದ ಜೀಪ್‌ ಮರಕ್ಕೆ ಡಿಕ್ಕಿ: ಇಬ್ಬರ ಸಾವು, 20 ಮಂದಿಗೆ ಗಾಯ

ಮಾದರಿ ಗ್ರಾಮಕ್ಕಾಗಿ ಶ್ರಮಿಸಿ: ಕಾಗೆ

ಜನರಿಗೆ ದೊರಕಿಸಿಕೊಡುವ ಕೆಲಸ ಮಾಡಿ ಗ್ರಾಮವನ್ನು ಮಾದರಿ ಗ್ರಾಮ ಮಾಡಲು ಶ್ರಮಿಸಬೇಕು’ ಎಂದು ಶಾಸಕ ರಾಜು ಕಾಗೆ ಹೇಳಿದರು.
Last Updated 20 ನವೆಂಬರ್ 2024, 15:48 IST
ಮಾದರಿ ಗ್ರಾಮಕ್ಕಾಗಿ ಶ್ರಮಿಸಿ: ಕಾಗೆ

‘ಸತ್ಕಾರ್ಯಗಳಲ್ಲಿ ಭಾಗಿಯಾಗಿ’

ಬಸವ ಯೋಗ ಕೇಂದ್ರವು ಭಕ್ತರ ಶ್ರದ್ಧಾ ಕೇಂದ್ರವನ್ನಾಗಿಸಿದ್ದು ಶ್ಲಾಘನೀಯ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
Last Updated 20 ನವೆಂಬರ್ 2024, 15:47 IST
‘ಸತ್ಕಾರ್ಯಗಳಲ್ಲಿ ಭಾಗಿಯಾಗಿ’

ಗೌರವಧನದ ಬದಲು ಸರ್ಕಾರಿ ಸೌಲಭ್ಯ ನೀಡಿ

ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ
Last Updated 20 ನವೆಂಬರ್ 2024, 15:47 IST
ಗೌರವಧನದ ಬದಲು ಸರ್ಕಾರಿ ಸೌಲಭ್ಯ ನೀಡಿ

ಜ್ಞಾನೇಶ್ವರ ಮುನಿ ಮಹಾರಾಜ ನಿಧನ

ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕ 108 ಜ್ಞಾನೇಶ್ವರ ಮುನಿ ಮಹಾರಾಜ (86) ಬುಧವಾರ ಸಂಜೆ ನಿಧನರಾದರು.
Last Updated 20 ನವೆಂಬರ್ 2024, 15:47 IST
ಜ್ಞಾನೇಶ್ವರ ಮುನಿ ಮಹಾರಾಜ ನಿಧನ

ಚಿಕ್ಕೋಡಿ | ವ್ಯಕ್ತಿ ಸಾವು: ಕಲುಷಿತ ನೀರು ಸೇವನೆ ಶಂಕೆ

ಪ್ಪಾಣಿ ತಾಲ್ಲೂಕಿನ ಕಸನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 50 ಜನ ಮಂಗಳವಾರ ತಡರಾತ್ರಿ ಅಸ್ವಸ್ಥಗೊಂಡಿದ್ದಾರೆ. ಪಾಂಡುರಂಗ ಬಚ್ಚಾರಾಮ ಪಾಟೀಲ (51) ಎಂಬುವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದಕ್ಕೆ ವಾಂತಿಭೇದಿಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
Last Updated 20 ನವೆಂಬರ್ 2024, 13:28 IST
ಚಿಕ್ಕೋಡಿ | ವ್ಯಕ್ತಿ ಸಾವು: ಕಲುಷಿತ ನೀರು ಸೇವನೆ ಶಂಕೆ

ಬೆಳಗಾವಿ | ಬಾಣಂತಿ ಸಾವಿನ ಪ್ರಕರಣದ ಬಗ್ಗೆ ತನಿಖೆ: ಸತೀಶ ಜಾರಕಿಹೊಳಿ

‘ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಕಲ್ಪನಾ ರಾಠೋಡ ಮೃತಪಟ್ಟ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 20 ನವೆಂಬರ್ 2024, 13:23 IST
ಬೆಳಗಾವಿ | ಬಾಣಂತಿ ಸಾವಿನ ಪ್ರಕರಣದ ಬಗ್ಗೆ ತನಿಖೆ: ಸತೀಶ ಜಾರಕಿಹೊಳಿ
ADVERTISEMENT

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ: ಪೂರ್ವಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ

‘ಪ್ರಸಕ್ತ ಸಾಲಿನ ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9 ರಿಂದ ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಸಮರ್ಪಕ ವಸತಿ, ಸಾರಿಗೆ, ಊಟ, ಉಪಾಹಾರ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
Last Updated 20 ನವೆಂಬರ್ 2024, 13:17 IST
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ: ಪೂರ್ವಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ

ಸಹಕಾರ ರಂಗದಿಂದ ಕಬ್ಬು ಬೆಳೆಗಾರರು ಸದೃಢ: ಸಚಿವ ರಾಜಣ್ಣ

ಎನ್‌ಎಂಸಿಯ ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Last Updated 20 ನವೆಂಬರ್ 2024, 13:07 IST
ಸಹಕಾರ ರಂಗದಿಂದ ಕಬ್ಬು ಬೆಳೆಗಾರರು ಸದೃಢ: ಸಚಿವ ರಾಜಣ್ಣ

ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಹಣ ಸಿಗಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಎ‍ಪಿಎಲ್‌ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದವರಲ್ಲಿ ಯಾರು ಆದಾಯ ತೆರಿಗೆ ಕಟ್ಟುವುದಿಲ್ಲವೋ, ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ. ತೆರಿಗೆ ಕಟ್ಟುವವರಿಗೆ ಮಾತ್ರ ಬರುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 20 ನವೆಂಬರ್ 2024, 12:33 IST
ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಹಣ ಸಿಗಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ADVERTISEMENT
ADVERTISEMENT
ADVERTISEMENT