ನವದೆಹಲಿ: ನವೀನ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಖಾಸಗಿ ವಲಯದವರಿಗೆ ಉತ್ತೇಜನ ನೀಡಲು 50 ವರ್ಷ ಅವಧಿಗೆ ಬಡ್ಡಿರಹಿತ ಉಚಿತ ಸಾಲ ಒದಗಿಸಲು ₹ 1 ಲಕ್ಷ ಕೋಟಿಯ ಆವರ್ತನಿಧಿ ಸ್ಥಾಪಿಸಲಾಗುತ್ತದೆ.

ಮಧ್ಯಂತರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ಪ್ರಕಟಿಸಿದರು. ‘ತಂತ್ರಜ್ಞಾನದತ್ತ ಒಲವುಳ್ಳ ಭಾರತದ ಯುವಜನರಿಗೆ ಇದು ಸುವರ್ಣಯುಗವಾಗಲಿದೆ’ ಎಂದು ಬಣ್ಣಿಸಿದರು.

ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಕೈಗೊಳ್ಳಲು ಈ ಕ್ರಮವು ಖಾಸಗಿ ವಲಯದಲ್ಲಿ ಉತ್ತೇಜನ ನೀಡಲಿದೆ. ಯವಶಕ್ತಿ ಮತ್ತು ತಂತ್ರಜ್ಞಾನ ಒಗ್ಗೂಡಿಸುವ ಕಾರ್ಯಕ್ರಮಗಳು ಈಗಿನ ಅಗತ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.