ಪ್ಯಾರಿಸ್: ಏರ್‌ಬಸ್‌ನಿಂದ 500 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ‘ಇಂಡಿಗೊ’ ಪ್ಯಾರಿಸ್ ಏರ್ ಶೋನಲ್ಲಿ ಸೋಮವಾರ ಘೋಷಿಸಿದೆ.

ಇದು ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವ್ಯಾಪಾರ ಒಪ್ಪಂದ ಎಂದು ವಿಶ್ಲೇಷಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಏರ್‌ಬಸ್ ಮತ್ತು ಬೋಯಿಂಗ್‌ನಿಂದ 470 ವಿಮಾನಗಳನ್ನು ಖರೀದಿಸುವುದಾಗಿ ‘ಏರ್ ಇಂಡಿಯಾ’ ಘೋಷಿಸಿತ್ತು. ಸದ್ಯ ಈ ದಾಖಲೆಯನ್ನು ‘ಇಂಡಿಗೊ’ ಮುರಿದಿದೆ.

500 ನ್ಯಾರೊಬಾಡಿ ಜೆಟ್ ವಿಮಾನಗಳ ಖರೀದಿ ಒಪ್ಪಂದ ಸಿಕ್ಕಿರುವುದಾಗಿ ‘ಏರ್‌ಬಸ್’ ಖಚಿತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.