ಬೆಂಗಳೂರು: ದೇಶದಲ್ಲಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. 2019–20ರಮೊದಲಾರ್ಧದಲ್ಲಿ ಬ್ಯಾಂಕಿಂಗ್ ವಂಚನೆಯ ಮೊತ್ತ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 1.13 ಲಕ್ಷ ಕೋಟಿಗೆ ತಲುಪಿದೆ.

ಬ್ಯಾಂಕಿಂಗ್ ವಹಿವಾಟಿನ ತಂತ್ರಜ್ಞಾನ ಬಳಕೆಯಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ,ವಂಚನೆಗಳನ್ನು ಪತ್ತೆ ಹೆಚ್ಚುವಲ್ಲಿ ವಿಳಂಬ ಆಗುತ್ತಿದೆ. ಹೀಗಾಗಿ ವಂಚನೆಗಳನ್ನು ಸಕಾಲಕ್ಕೆ ಪತ್ತೆ ಮಾಡಿ ಆರ್‌ಬಿಐಗೆ ವರದಿ ಮಾಡುವುದು ಹಾಗೂ ಸಾರ್ವಜನಿಕವಾಗಿ ಘೋಷಿಸುವ ಸಂಬಂಧ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರಗಳನ್ನೂ ರೂಪಿಸುವ ಉದ್ದೇಶದಿಂದ ಆರ್‌ಬಿಐ, ಬ್ಯಾಂಕ್‌ಗಳಿಂದ ಪ್ರತಿಕ್ರಿಯೆ ಕೇಳಿದೆ.

2019–20ರ ಮೊದಲಾರ್ಧದಲ್ಲಿ ವರದಿಯಾಗಿರುವ ಶೇ 97.3ರಷ್ಟು ವಂಚನೆಗಳು 2018–19ನೇ ಹಣಕಾಸು ವರ್ಷದಲ್ಲಿ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.