ನವದೆಹಲಿ: ಭಾರತೀಯ ಗುಣಮಟ್ಟ ಮಂಡಳಿ (ಬಿಐಎಸ್) ನಿಯಮಗಳಿಗೆ ಅನುಗುಣವಾಗಿ ಇಲ್ಲದ ಪ್ರೆಷರ್ ಕುಕ್ಕರ್‌ಗಳನ್ನು ಮಾರಾಟಕ್ಕೆ ಇರಿಸಿದ್ದಕ್ಕಾಗಿ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ಮಾಲ್ ಸೇರಿದಂತೆ ಇ–ವಾಣಿಜ್ಯ ವಲಯದ ಐದು ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಸ್ನ್ಯಾಪ್‌ಡೀಲ್ ಮತ್ತು ಶಾಪ್‌ಕ್ಲೂಸ್ ಕಂಪನಿಗಳಿಗೆ ಹಾಗೂ ಕೆಲವು ಮಾರಾಟಗಾರರಿಗೆ ಕೂಡ ನೋಟಿಸ್ ಜಾರಿಯಾಗಿದೆ. ಈ ಕಂಪನಿಗಳು ಏಳು ದಿನಗಳ ಒಳಗೆ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ.

ಬಿಐಎಸ್ ಆದೇಶದ ಪ್ರಕಾರ, ಪ್ರೆಷರ್ ಕುಕ್ಕರ್‌ಗಳು ಭಾರತೀಯ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿ ಇರಬೇಕು. ಇಲ್ಲವಾದಲ್ಲಿ ಅವುಗಳನ್ನು ದೋಷಯುಕ್ತ ಉತ್ಪನ್ನಗಳು ಎಂದು ಪರಿಗಣಿಸಲು ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.