ರಿಯಾಧ್: ಸೌದಿ ಅರೇಬಿಯಾದ ದೈತ್ಯ ತೈಲ ಕಂಪನಿ ಅರಾಮ್ಕೊದ ಒಟ್ಟಾರೆ ಮಾರುಕಟ್ಟೆ ಮೌಲ್ಯವನ್ನು ₹ 123 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದೆ.

ಕಂಪನಿಯು ಆರಂಭಿಕ ಸಾರ್ವಜನಿಕ ನೀಡಿಕೆ ಮೂಲಕ (ಐಪಿಒ) ₹ 1.79 ಲಕ್ಷ ಕೋಟಿ ಮೊತ್ತದ ಶೇ 1.5ರಷ್ಟು ಪಾಲು ಬಂಡವಾಳವನ್ನು ಹೂಡಿಕೆದಾರರಿಗೆ ಮಾರಾಟ ಮಾಡಲು ಉದ್ದೇಶಿಸಿದೆ.

₹ 560 ರಿಂದ ₹ 595ರ ದರ ಪಟ್ಟಿಯಲ್ಲಿ ಹೂಡಿಕೆದಾರರಿಂದ ಬಿಡ್ ಆಹ್ವಾನಿಸಲಾಗುವುದು ಎಂದು ಕಂಪನಿ ತಿಳಿಸಿದೆ. ವಿಶ್ವದ ಗರಿಷ್ಠ ಲಾಭದ ಕಂಪನಿಯಲ್ಲಿ ಸ್ಥಳೀಯ ಜನಸಾಮಾನ್ಯರೂ ಪಾಲು ಹೊಂದಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.