ಬೆಂಗಳೂರು: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಬೆಂಗಳೂರಿನ ಆಯ್ದ ‘ವಿ‘ ಸ್ಟೋರ್ಗಳಲ್ಲಿ ಉಚಿತ ಜ್ಯೋತಿಷ್ಯ ಸಮಾಲೋಚನೆ ಅವಕಾಶ ಕಲ್ಪಿಸುತ್ತಿದೆ.

ಏಪ್ರಿಲ್ 4ರಂದು ಆರಂಭವಾಗಿರುವ ಈ ಕೊಡುಗೆ, ಏ. 9ರವರೆಗೆ ಲಭ್ಯವಾಗಲಿದೆ.

ಬೆಂಗಳೂರಿನಲ್ಲಿರುವ ‘ವಿ‘ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಉಚಿತ ಜ್ಯೋತಿಷ್ಯ ಸಮಾಲೋಚನೆಪ್ರಯೋಜನ ಪಡೆಯಬಹುದು ಎಂದು ಕಂಪನಿ ಹೇಳಿದೆ.

ಜೆ.ಪಿ.ನಗರ, ಬೊಮ್ಮನಹಳ್ಳಿ, ಕಗ್ಗದಾಸಪುರ, ವಿಜಯನಗರ, ಬಸವೇಶ್ವರ ನಗರ, ರಾಮಮೂರ್ತಿ ನಗರ, ಶಂಕರನಗರ, ಮಾರತ್ಹಳ್ಳಿ, ರಾಜಾಜಿನಗರ, ಗಾಂಧಿ ಬಜಾರ್ ಮತ್ತು ಜಯನಗರದ ವಿ ಸ್ಟೋರ್ಗಳಲ್ಲಿ ಈ ಕೊಡುಗೆ ಇರಲಿದೆ.

ಬಿಎಸ್ಎನ್ಎಲ್ 4ಜಿ ಸೇವೆ: ದೇಶದಲ್ಲಿ 1.12 ಲಕ್ಷ ಟವರ್ ಅಳವಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.