ಮಗುವನ್ನು ನೆನೆಯದೆ ಮಗು ಹುಟ್ಟದು – ಹುಟ್ಟಿದರೆ, ಅದು ಬೆಚ್ಚಿಬೀಳುವುದು
ಮಹಾಭಾರತದ ಕೊನೆಯಲ್ಲಿ ವ್ಯಾಸರು ಹೇಳಿದ ಪ್ರಸಿದ್ಧವಾದ ಮಾತೊಂದಿದೆ. ಆ ಮಾತಿನ ಭಾವ ಹೀಗಿದೆ: ‘ಈ ಇತಿಹಾಸ ರಚನೆಯಲ್ಲಿ ನಾನು ಇಷ್ಟೊಂದು ಮಾತನಾಡಿದೆ. ಆದರೆ ನನ್ನ ಮಾತನ್ನು ಯಾರೂ ಕೇಳುವವರಿಲ್ಲವಾಗಿದೆ. ಅರ್ಥ–ಕಾಮಗಳ ವೇಗ ಈ ಬದುಕಿನಲ್ಲಿ ತೀವ್ರವಾದದ್ದು ಎಂದು ನಾ ಒಪ್ಪುವೆ. ಅದು ತೀವ್ರವಾದುದರಿಂದಲೇ ಅದು ಸ್ವ–ವಿನಾಶಕಾರಿಯೂ ಹೌದು.Last Updated 28 ಜನವರಿ 2017, 19:30 IST