ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ದಸರಾ ಸಂಭ್ರಮ

ADVERTISEMENT

97 ಲಕ್ಷ ಜನರಿಂದ ಮೈಸೂರು ದಸರಾ ನೇರ ಪ್ರಸಾರ ವೀಕ್ಷಣೆ!

ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಲೈವ್‌ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ
Last Updated 19 ಅಕ್ಟೋಬರ್ 2024, 7:18 IST
97 ಲಕ್ಷ ಜನರಿಂದ ಮೈಸೂರು ದಸರಾ ನೇರ ಪ್ರಸಾರ ವೀಕ್ಷಣೆ!

Mysuru Dasara: ಡ್ರೋನ್ ತೆರೆದಿಟ್ಟ ಮಾಯಾಲೋಕ

ದಸರಾ ಮಹೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಬನ್ನಿಮಂಟಪದ ಮೈದಾನದಲ್ಲಿ ನಡೆದ ‘ಪಂಜಿನ ಕವಾಯತು’ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.
Last Updated 13 ಅಕ್ಟೋಬರ್ 2024, 5:04 IST
Mysuru Dasara: ಡ್ರೋನ್ ತೆರೆದಿಟ್ಟ ಮಾಯಾಲೋಕ

Mysuru Dasara: ಅಂಬಾರಿ ನೋಡಲು ಪೊಲೀಸ್‌ ಬಸ್‌, ಮರ ಏರಿದ ಜನ

ಮೆರವಣಿಗೆಗೆ ಜೊತೆಯಾದ ಮಳೆ: ಚಾಮುಂಡಿಗೆ ಉಘೇ ಎಂದ ಜನ
Last Updated 13 ಅಕ್ಟೋಬರ್ 2024, 4:57 IST
Mysuru Dasara: ಅಂಬಾರಿ ನೋಡಲು ಪೊಲೀಸ್‌ ಬಸ್‌, ಮರ ಏರಿದ ಜನ

Mysuru Dasara | ಸ್ತಬ್ಧಚಿತ್ರ: ಕರುನಾಡ ವೈಭವದ ಅನಾವರಣ

ನಾಡಿನ ಹಿರಿಮೆ – ಗರಿಮೆ ಸಾರಿದ 51 ಸ್ತಬ್ಧಚಿತ್ರಗಳು
Last Updated 13 ಅಕ್ಟೋಬರ್ 2024, 4:53 IST
Mysuru Dasara | ಸ್ತಬ್ಧಚಿತ್ರ: ಕರುನಾಡ ವೈಭವದ ಅನಾವರಣ

Mysuru Dasara: ನಾಡಿನ ಕಲೆ–ಸಂಸ್ಕೃತಿ ಅನಾವರಣ

ಬಿಸಿಲು, ಮಳೆಯಲ್ಲೂ ಕುಗ್ಗದ ಕಲಾವಿದರ ಉತ್ಸಾಹ; ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ
Last Updated 13 ಅಕ್ಟೋಬರ್ 2024, 4:14 IST
Mysuru Dasara: ನಾಡಿನ ಕಲೆ–ಸಂಸ್ಕೃತಿ ಅನಾವರಣ

ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಅರ್ಧ ತಾಸು ತಡ
Last Updated 12 ಅಕ್ಟೋಬರ್ 2024, 23:30 IST
ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

Mysuru Dasara|ಮುಹೂರ್ತ ಮೀರಿ ಪುಷ್ಪಾರ್ಚನೆ: ಸರ್ಕಾರ-ರಾಜಮನೆತನದ ನಡುವೆ ತಿಕ್ಕಾಟ

ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿಗೆ ಪುಷ್ಪಾರ್ಚನೆಯು ಮುಹೂರ್ತ ಮೀರಿದ ಬಳಿಕ ಅಂದರೆ ಅರ್ಧ ತಾಸು ತಡವಾಗಿ ನಡೆದಿದ್ದಕ್ಕೆ ಅಂಬಾರಿಯನ್ನು ಸಿದ್ಧಪಡಿಸುವಲ್ಲಿ ಆದ ವಿಳಂಬವೇ ಕಾರಣ ಎಂದು ಹೇಳಲಾಗುತ್ತಿದೆ.
Last Updated 12 ಅಕ್ಟೋಬರ್ 2024, 16:26 IST
Mysuru Dasara|ಮುಹೂರ್ತ ಮೀರಿ ಪುಷ್ಪಾರ್ಚನೆ: ಸರ್ಕಾರ-ರಾಜಮನೆತನದ ನಡುವೆ ತಿಕ್ಕಾಟ
ADVERTISEMENT

Mysuru Dasara 2024: ವಿಶ್ವವಿಖ್ಯಾತ 'ಜಂಬೂ ಸವಾರಿ'ಯ LIVE ವಿಡಿಯೊ ವೀಕ್ಷಿಸಿ...

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ನೇರಪ್ರಸಾರವನ್ನು ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು. ಲೈವ್‌ ವಿಡಿಯೊವನ್ನು ಇಲ್ಲಿ ವೀಕ್ಷಿಸಿ...
Last Updated 12 ಅಕ್ಟೋಬರ್ 2024, 10:07 IST
Mysuru Dasara 2024: ವಿಶ್ವವಿಖ್ಯಾತ 'ಜಂಬೂ ಸವಾರಿ'ಯ LIVE ವಿಡಿಯೊ ವೀಕ್ಷಿಸಿ...

ಅಂಬಾರಿಯಲ್ಲಿ ಸಾಗಿ ದಸರಾ ದೀಪಾಲಂಕಾರ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 11 ಅಕ್ಟೋಬರ್ 2024, 17:24 IST
ಅಂಬಾರಿಯಲ್ಲಿ ಸಾಗಿ ದಸರಾ ದೀಪಾಲಂಕಾರ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಇಮಾಮ್‌ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ದಸರಾ ಆನೆಗಳು

ಅರಮನೆಯಲ್ಲಿ ಜಂಬೂಸವಾರಿಗೆ ಭರದ ಸಿದ್ದತೆಗಳು ನಡೆದಿರುವಾಗಲೇ ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್‌ ಇಮಾಮ್‌ ಶಾ ವಲೀ ದರ್ಗಾಕ್ಕೆ ಶುಕ್ರವಾರ ದಸರಾ ಆನೆಗಳು ಬಂದು ‘ಸಲಾಂ’ ಮಾಡಿದವು.
Last Updated 11 ಅಕ್ಟೋಬರ್ 2024, 12:36 IST
ಇಮಾಮ್‌ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ದಸರಾ ಆನೆಗಳು
ADVERTISEMENT
ADVERTISEMENT
ADVERTISEMENT