ಬರದಲ್ಲೂ ಸಂತಸಗೊಂಡ ರೈತರು: ಭತ್ತದ ನಾಡಲ್ಲಿ ಈಗ ಜೋಳದ ಘಮಲು
ಚಾಂದ್ ಬಾಷ
Published : 28 ಡಿಸೆಂಬರ್ 2023, 5:46 IST
Last Updated : 28 ಡಿಸೆಂಬರ್ 2023, 5:46 IST
ಫಾಲೋ ಮಾಡಿ
Comments
ತೆಕ್ಕಲಕೋಟೆ ರೈತ ನರಸಿಂಹ ಸಾಗುವಳಿ ಜಮೀನಿನಲ್ಲಿ ನಳನಳಿಸುತ್ತಿರುವ ಬಿಳಿ ಜೋಳ
ಮಳೆಯ ಕೊರತೆಯಿಂದಾಗಿ ನೀರಾವರಿ ಆಶ್ರಿತ ಪ್ರದೇಶದಲ್ಲಿಯೂ ರೈತರು ನಿಗಧಿತ ಗುರಿಗಿಂತ ಹೆಚ್ಚು ಅಂದರೆ ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದ್ದು ಉತ್ತಮ ಫಸಲು ಬರುವ ನಿರೀಕ್ಷೆ ಇದೆ
–ಎಸ್. ಬಿ ಪಾಟೀಲ ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ
ವಿವಿಧ ತಳಿ ಜೋಳ ಜೋಳ ಬಿತ್ತನೆಯ ಗುರಿ
3972 ಹೆಕ್ಟೇರ್ ಇದ್ದದ್ದು ಈ ಬಾರಿ ಗುರಿ ಮೀರಿ 9956 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು ಸಿರುಗುಪ್ಪ ಜೋಳದ ಕಣಜವಾಗಿ ಮಾರ್ಪಟ್ಟಿದೆ. ಜೋಳದ ತಳಿಗಳಾದ ಹೈಟೆಕ್ 3201 ಹೈಟೆಕ್ 3206 ಮಹಾಲಕ್ಷಿ 296 ಗೋಲ್ಡ್ ಪ್ರಧಾನ ಸಿ ಎಸ್ ಎಚ್ 14 ಹಾಗೂ ಎಂ 35-1 ತಳಿ ಬಿತ್ತನೆಯಾಗಿದೆ ಜೋಳ ಬೆಂಬಲ ಬೆಲೆ: ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಲ್‍ಗೆ ದರ ₹3180 ರೂ. ಬಿಳಿಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್‍ಗೆ ದರ ₹3225 ಇದೆ ಆದರೆ ವರ್ತಕರು ₹ 3500 ರಿಂದ ₹3600 ಕ್ಕೆ ಖರೀದಿ ಮಾಡುತ್ತಿದ್ದು ರೈತರು ಇನ್ನೂ ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.