ಅಂಕಸಮುದ್ರ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ನಿರ್ಭಯವಾಗಿ ವಿಹರಿಸುತ್ತಿರುವ ಹೆಜ್ಜಾರ್ಲೆ
ಕಳೆದ ವರ್ಷದಿಂದ ಕೆರೆಯಲ್ಲಿ 12 ತಿಂಗಳು ನೀರು ಇರುವುದರಿಂದ ಮೀನುಗಳ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಬಾನಾಡಿಗಳಿಗೆ ಯಥೇಚ್ಛ ಆಹಾರ ದೊರಕಿದೆ. ಕೆರೆಯ ಅಲ್ಲಲ್ಲಿ ಐಲ್ಯಾಂಡ್‍ಗಳನ್ನು ನಿರ್ಮಿಸಿ ಗಿಡಮರಗಳನ್ನು ಹಾಕಿರುವುದು ಪಕ್ಷಿಗಳ ಸಂತಾನೋತ್ಪತ್ತಿಗೆ ರಕ್ಷಣೆ ಸಿಕ್ಕಂತಾಗಿದೆ.