ಬೀದರ್: ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಶನಿವಾರ ಆಯೋಜಿಸಿದ್ದ ವೃಕ್ಷೋಥಾನ್‌ಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಚಾಲನೆ ನೀಡಿದರು.

ಬೆಳಿಗ್ಗೆ ಬರೀದ್ ಶಾಹಿ ಉದ್ಯಾನದಿಂದ ರೋಟರಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು.

ರೋಟರಿ ಪದಾಧಿಕಾರಿಗಳು ಸಸಿ ಬೆಳೆಸಿ- ಪರಿಸರ ಉಳಿಸಿ, ಕಾಡು ಬೆಳೆಸಿ - ನಾಡು ಉಳಿಸಿ, ಸೇರಿದಂತೆ ವಿವಿಧ ಘೋಷಣೆ ಕೂಗಿದರು. ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು.

ರೋಟರಿ ಕ್ಲಬ್ ನ ಬಸವರಾಜ ಧನ್ನೂರ, ಶಿವಶರಣಪ್ಪ ವಾಲಿ, ಸೂರ್ಯಕಾಂತ ರಾಮಶೆಟ್ಟಿ,

ರಜನೀಶ್ ವಾಲಿ, ಹಾವಶೆಟ್ಟಿ ಪಾಟೀಲ, ಸುರೇಶ ಚನಶೆಟ್ಟಿ, ಚಂದ್ರಕಾಂತ ಕಾಡಾದಿ, ಸೋಮಶೇಖರ ಪಾಟೀಲ, ಕೃಪಾ ಸಿಂಧು ಪಾಟೀಲ, ನಾಗರಾಜ ಕರ್ಪೂರ್, ಡಾ.ರಘುಕೃಷ್ಣ ಮೂರ್ತಿ, ಡಾ.ಕಪೀಲ ಪಾಟೀಲ, ಶಿವಕುಮಾರ ಪಾಖಾಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.