ನರಗುಂದ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಪೋಷಣ್ ಅಭಿಯಾನದ ಅಡಿಯಲ್ಲಿ ಶಾಸಕ ಸಿ.ಸಿ.ಪಾಟೀಲ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಶುಕ್ರವಾರ ಸ್ಮಾರ್ಟ್ ಫೋನ್ಗಳನ್ನು ವಿತರಿಸಿದರು.

ಸಿಡಿಪಿಒ ಕಮಲಾ ಹುಲಕೋಟಿ ಮಾತನಾಡಿ, ‘134 ಅಂಗನವಾಡಿ ಕಾರ್ಯಕರ್ತೆಯರು, 4 ಸುಪರವೈಜರ್ಗಳಿಗೆ ಮೊಬೈಲ್ ಫೋನ್ ವಿತರಣೆ ಮಾಡಲಾಗುತ್ತಿದೆ. ಮಕ್ಕಳ, ಗರ್ಭಿಣಿಯರ, ಬಾಣಂತಿಯರ ಮತ್ತು ಎಲ್ಲ ಫಲಾನುಭವಿಗಳ ನೋಂದಣಿಗೆ, ಇತರ ಮಾಹಿತಿಗಳ ನೋಂದಣಿಗೆ ಮೊಬೈಲ್ ಸಹಕಾರಿ ಆಗಲಿದೆ’ ಎಂದರು.

ಅಜ್ಜನಗೌಡ ಪಾಟೀಲ, ಉಮೇಶಗೌಡ ಪಾಟೀಲ, ಪ್ರಕಾಶ ತಿರಕನಗೌಡ್ರ, ವಸಂತ ಜೋಗಣ್ಣವರ, ಮಲ್ಲಪ್ಪ ಮೇಟಿ, ಎಸ್.ಎಸ್. ಪಾಟೀಲ, ಮಂಜುನಾಥ ಮೆಣಸಗಿ, ತಾಲ್ಲೂಕು ಪಂಚಾಯ್ತಿ ಇಒ ಎ.ಎಸ್. ಇನಾಮದಾರ, ಎ.ಎಸ್. ಹಡಪದ, ಜಯಶ್ರೀ ಅಂಗಡಿ, ಕಾವೇರಿ ಅಲ್ಲಿಮರದ, ಮಂಜು ಗುಗ್ಗರಿ, ಉಮೇಶ ಕಳಸಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.