ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಸಬಾವಿ | ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ: ಮಕ್ಕಳ ದಾಖಲಾತಿ ಕುಂಠಿತ

Published : 8 ನವೆಂಬರ್ 2024, 6:15 IST
Last Updated : 8 ನವೆಂಬರ್ 2024, 6:15 IST
ಫಾಲೋ ಮಾಡಿ
Comments
06 ಎಚ್‌ ಬಿ ವಿ 02 ಶಾಲೆಯ ಮೇಲ್ಚಾವಣಿಯಲ್ಲಿನ ಹೆಂಚುಗಳು ಒಡೆದು ಮಕ್ಕಳ ತಲೆಯ ಮೇಲೆ ಬೀಳುವ ಆತಂಕದಲ್ಲಿರುವುದು(ಒಳಚಿತ್ರ)
06 ಎಚ್‌ ಬಿ ವಿ 02 ಶಾಲೆಯ ಮೇಲ್ಚಾವಣಿಯಲ್ಲಿನ ಹೆಂಚುಗಳು ಒಡೆದು ಮಕ್ಕಳ ತಲೆಯ ಮೇಲೆ ಬೀಳುವ ಆತಂಕದಲ್ಲಿರುವುದು(ಒಳಚಿತ್ರ)
ಪೋಷಕರು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸುತ್ತಿರುವ ಕಾರಣ ಈ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗಿದೆ. ಗ್ರಾಮದ ಇನ್ನೊಂದು ಸರ್ಕಾರಿ ಶಾಲೆಗೆ ಕ್ರೋಡೀಕರಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
-ಶ್ರೀಧರ್. ಎನ್.‌ ಕ್ಷೇತ್ರ ಶಿಕ್ಷಣಾಧಿಕಾರಿ
ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರೂ ಇಲ್ಲಿ ಯಾರೂ ಬರುತ್ತಿಲ್ಲ. ಸರ್ಕಾರ ಸೌಕರ್ಯಗಳನ್ನು ನೀಡಿದರೆ ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಬಹುದು.
-ಮಾಲತೇಶ ಮುಗದೂರ. ಮುಖ್ಯ ಶಿಕ್ಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT