ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Government school

ADVERTISEMENT

ಮುತ್ತಿನಕೊಪ್ಪ ಶಾಲೆಯಲ್ಲಿ ಶಿಕ್ಷಕರ ಕೊರತೆ: ಮಕ್ಕಳನ್ನು ಶಾಲೆ ಬದಲಿಸುವ ಎಚ್ಚರಿಕೆ

ಮುತ್ತಿನಕೊಪ್ಪ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ...
Last Updated 19 ನವೆಂಬರ್ 2024, 5:52 IST
ಮುತ್ತಿನಕೊಪ್ಪ ಶಾಲೆಯಲ್ಲಿ ಶಿಕ್ಷಕರ ಕೊರತೆ: ಮಕ್ಕಳನ್ನು ಶಾಲೆ ಬದಲಿಸುವ ಎಚ್ಚರಿಕೆ

ಹುಲಿ ತಿಮ್ಮಾಪುರ ಸರ್ಕಾರಿ ಶಾಲೆಗೆ ಸ್ಮಾರ್ಟ್ ಟಿ.ವಿ. ಕೊಡುಗೆ

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಸೂಕ್ತ ಮಾರ್ಗದರ್ಶನ ಸಿಕ್ಕಿದ್ದೇ ಆದರೆ ಉನ್ನತಮಟ್ಟಕ್ಕೆ ತಲುಪುವುದರಲ್ಲಿ ಅನುಮಾನವಿಲ್ಲ. ದಾನಿಗಳು ಗ್ರಾಮೀಣ ಭಾಗದ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ನೀಡಿ ಪ್ರೋತ್ಸಾಹ ನೀಡಬೇಕು’
Last Updated 14 ನವೆಂಬರ್ 2024, 13:28 IST
ಹುಲಿ ತಿಮ್ಮಾಪುರ ಸರ್ಕಾರಿ ಶಾಲೆಗೆ ಸ್ಮಾರ್ಟ್ ಟಿ.ವಿ. ಕೊಡುಗೆ

ಬಾಗೇಪಲ್ಲಿ: ಪೋತೇಪಲ್ಲಿಯ ಕನ್ನಡ ಸರ್ಕಾರಿ ಶಾಲೆ ದುಸ್ಥಿತಿ

ಬಾಗೇಪಲ್ಲಿ: ತಾಲ್ಲೂಕಿನ ಗಡಿಯ ಪೋತೇಪಲ್ಲಿ ಗ್ರಾಮದ ಕನ್ನಡ ಸರ್ಕಾರಿ ಶಾಲೆಯ ದುಸ್ಥಿತಿ...... 
Last Updated 9 ನವೆಂಬರ್ 2024, 6:09 IST
ಬಾಗೇಪಲ್ಲಿ: ಪೋತೇಪಲ್ಲಿಯ ಕನ್ನಡ ಸರ್ಕಾರಿ ಶಾಲೆ ದುಸ್ಥಿತಿ

ಹಂಸಬಾವಿ | ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ: ಮಕ್ಕಳ ದಾಖಲಾತಿ ಕುಂಠಿತ

ಇಂಗ್ಲಿಷ್‌ ಮಾಧ್ಯಮದ ವ್ಯಾಮೋಹದಿಂದ ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದ್ದು, ಶತಮಾನದ ಅಂಚಿನಲ್ಲಿರುವ ಈ ಶಾಲೆ ಈಗ ಮುಚ್ಚುವ ಭೀತಿಯಲ್ಲಿದೆ.
Last Updated 8 ನವೆಂಬರ್ 2024, 6:15 IST
ಹಂಸಬಾವಿ | ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ: ಮಕ್ಕಳ ದಾಖಲಾತಿ ಕುಂಠಿತ

ಚಿಕ್ಕಬಳ್ಳಾಪುರ: ಚೇಳೂರಿನಲ್ಲೊಂದು ಅಂದದ ಶಾಲೆ

ಶಾಲೆಗೆ ಬೇಕು ಹೆಚ್ಚಿನ ಕೊಠಡಿ
Last Updated 7 ನವೆಂಬರ್ 2024, 8:27 IST
ಚಿಕ್ಕಬಳ್ಳಾಪುರ: ಚೇಳೂರಿನಲ್ಲೊಂದು ಅಂದದ ಶಾಲೆ

ಲಿಂಗಸುಗೂರು | ಗ್ರಾಮಸ್ಥರಿಂದ ಶಾಲೆಗೆ ನಿವೇಶನ ದೇಣಿಗೆ

₹5 ಲಕ್ಷದ ನಿವೇಶನ ಸರ್ಕಾರದ ಹೆಸರಿಗೆ ನೋಂದಾಯಿಸಿದ ಕುಪ್ಪಿಗುಡ್ಡ ಗ್ರಾಮಸ್ಥರು
Last Updated 22 ಅಕ್ಟೋಬರ್ 2024, 0:24 IST
ಲಿಂಗಸುಗೂರು | ಗ್ರಾಮಸ್ಥರಿಂದ ಶಾಲೆಗೆ ನಿವೇಶನ ದೇಣಿಗೆ

₹12 ಕೋಟಿ ವೆಚ್ಚದ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡ ಉದ್ಘಾಟನೆ

ಶೈಕ್ಷಣಿಕ ಚಟುವಟಿಕೆಗಳಿಗಾಗಿ ನಗರದ ಹೊರವಲಯದಲ್ಲಿ 88.1ಗುಂಟೆ ಜಮೀನು ಮೀಸಲಿಟ್ಟಿದೆ.
Last Updated 14 ಅಕ್ಟೋಬರ್ 2024, 16:24 IST
₹12 ಕೋಟಿ ವೆಚ್ಚದ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡ ಉದ್ಘಾಟನೆ
ADVERTISEMENT

ಮಂಡ್ಯ: ಸರ್ಕಾರಿ ಶಾಲೆಯಲ್ಲಿ ಫೇಸ್‌ ಬಯೋಮೆಟ್ರಿಕ್‌!

ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಹಾಜರಾತಿ ಹೆಚ್ಚಿಸಲು ವಿನೂತನ ಕ್ರಮ
Last Updated 8 ಅಕ್ಟೋಬರ್ 2024, 23:30 IST
ಮಂಡ್ಯ: ಸರ್ಕಾರಿ ಶಾಲೆಯಲ್ಲಿ ಫೇಸ್‌ ಬಯೋಮೆಟ್ರಿಕ್‌!

ಗಡಿಗ್ರಾಮ ಉಮರಜ ಪ್ರೌಢಶಾಲೆ ದುಸ್ಥಿತಿ: ಕಾಮಗಾರಿ ಅಪೂರ್ಣ, ಹಣ ದುರ್ಬಳಕೆ ಆರೋಪ

ಚಡಚಣ ತಾಲ್ಲೂಕಿನ ಉಮರಜ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕೂಡಲೇ ಪೂರ್ಣಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated 28 ಸೆಪ್ಟೆಂಬರ್ 2024, 5:39 IST
ಗಡಿಗ್ರಾಮ ಉಮರಜ ಪ್ರೌಢಶಾಲೆ ದುಸ್ಥಿತಿ: ಕಾಮಗಾರಿ ಅಪೂರ್ಣ, ಹಣ ದುರ್ಬಳಕೆ ಆರೋಪ

ಸರ್ಕಾರಿ ಶಾಲೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅಡುಗೆ

ಅಕ್ಷರ ದಾಸೋಹ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು
Last Updated 27 ಸೆಪ್ಟೆಂಬರ್ 2024, 5:49 IST
ಸರ್ಕಾರಿ ಶಾಲೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅಡುಗೆ
ADVERTISEMENT
ADVERTISEMENT
ADVERTISEMENT