ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಧುಮ್ಮಿಕ್ಕುತ್ತಿವೆ ಅಭ್ಯಾಲದ ಜಲಧಾರೆಗಳು

ಬೆಟ್ಟದಿಂದ ಧರೆಗಿಳಿಯುತ್ತಿದೆ ಸ್ವಚ್ಛ ನೀರು, ಶ್ವೇತವರ್ಣದ ಜಲಪಾತ ನೋಡಲು ಎರಡು ಕಣ್ಣುಗಳೂ ಸಾಲವು
Published : 13 ಜುಲೈ 2024, 6:17 IST
Last Updated : 13 ಜುಲೈ 2024, 6:17 IST
ಫಾಲೋ ಮಾಡಿ
Comments
ಅಬ್ಯಾಲ ಜಲಪಾತ ವೀಕ್ಷಣೆಗೆ ಸಂಬಂಧಪಟ್ಟವರು ರಸ್ತೆ ಬದಿಯ ಕಾಡುಗಳನ್ನು ಕಡಿದು ಕನಿಷ್ಠ 10 ವಾಹನಗಳನ್ನು ನಿಲ್ಲಿಸಲು ಸೌಕರ್ಯ ಮಾಡಿಕೊಡಬೇಕು.
ತೇಜಸ್, ಸ್ಥಳೀಯರು
ಮಡಿಕೇರಿಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿದ್ದೆವು. ಈ ಜಲಪಾತವಿರುವುದು ನಮಗೆ ಗೊತ್ತಿರಲಿಲ್ಲ. ಜಲಪಾತವನ್ನು ನೋಡಲು ಅದ್ಭುತವಾಗಿದೆ. ಸ್ವಚ್ಛಂದವಾಗಿ ಹರಿಯುವ ಜಲಪಾತವನ್ನು ಕಣ್ತುಂಬಿಕೊಂಡಿರುವುದೇ ಸಂತೋಷ.
ಶ್ಯಾಂ ಪ್ರಸಾದ್, ಪ್ರವಾಸಿಗ ಬೆಂಗಳೂರು.
ಬೆಟ್ಟದ ಮೇಲಿಂದ ಬಂಡೆಗಳ ನಡುವೆ ಹರಿಯುತ್ತಿರುವ ಜಲಪಾತ
ಬೆಟ್ಟದ ಮೇಲಿಂದ ಬಂಡೆಗಳ ನಡುವೆ ಹರಿಯುತ್ತಿರುವ ಜಲಪಾತ
ಕಾಫಿ ತೋಟದಿಂದ ಹರಿಯುತ್ತಿರುವ ತೋಡು
ಕಾಫಿ ತೋಟದಿಂದ ಹರಿಯುತ್ತಿರುವ ತೋಡು
ಹಲ್ನೊರೆಯಂತೆ ಹರಿಯುತ್ತಿರುವ ಅಬ್ಯಾಲ ಜಲಪಾತ
ಹಲ್ನೊರೆಯಂತೆ ಹರಿಯುತ್ತಿರುವ ಅಬ್ಯಾಲ ಜಲಪಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT