ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Falls

ADVERTISEMENT

ಆನೇಕಲ್: ಮುತ್ಯಾಲಮಡುವುಗೆ ಮಳೆ ಸೊಬಗು

ಆನೇಕಲ್ : ಭಾರಿ ಮಳೆಯಿಂದಾಗಿ ತಾಲ್ಲೂಕಿನ ಪ್ರವಾಸಿತಾಣ ಮುತ್ಯಾಲಮಡುವಿನಲ್ಲಿ ಜಲಪಾತ ಮೈದುಂಬಿದ್ದು ಗತವೈಭವ ಮರುಕಳಿಸಿದೆ. ಈಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮುತ್ಯಾಲಮಡುವು ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ....
Last Updated 22 ಅಕ್ಟೋಬರ್ 2024, 15:52 IST
ಆನೇಕಲ್: ಮುತ್ಯಾಲಮಡುವುಗೆ ಮಳೆ ಸೊಬಗು

ಹಾಲ್ನೊರೆಯಾಗಿ ಧರೆಗಿಳಿವ ‘ದೇವಕಾರ ಜಲಪಾತ’

ನೀರು ಧುಮ್ಮಿಕ್ಕುವ ತಾಣದಿಂದಲೇ ವೀಕ್ಷಣೆ: ಗಮನ ಸೆಳೆಯುವ ಪರ್ವತ ಸಾಲು
Last Updated 20 ಅಕ್ಟೋಬರ್ 2024, 6:58 IST
ಹಾಲ್ನೊರೆಯಾಗಿ ಧರೆಗಿಳಿವ ‘ದೇವಕಾರ ಜಲಪಾತ’

ಕೊಟ್ಟಿಗೆಹಾರ: ಕಾನನದ ನಡುವೆ ಮನಸೆಳೆವ ಕೊಡಿಗೆ ಜಲಪಾತ

ಹಸಿರು ಕಾನನದ ನಡುವೆ ಇರುವ ದುರ್ಗದಹಳ್ಳಿಯ ಕೊಡಿಗೆ ಜಲಪಾತ 200 ಅಡಿ ಆಳಕ್ಕೆ ಧುಮುಕಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
Last Updated 17 ಅಕ್ಟೋಬರ್ 2024, 6:41 IST
ಕೊಟ್ಟಿಗೆಹಾರ: ಕಾನನದ ನಡುವೆ ಮನಸೆಳೆವ ಕೊಡಿಗೆ ಜಲಪಾತ

ಚಿಂಚೋಳಿ: ಮೈದುಂಬಿದ ಜಲಪಾತಗಳು

ಎತ್ತಿಪೋತೆ, ಮಾಣಿಕಪುರದಲ್ಲಿ ಇಮ್ಮಡಿಸಿದ ಜಲಧಾರೆ ಸೊಬಗು
Last Updated 1 ಸೆಪ್ಟೆಂಬರ್ 2024, 4:58 IST
ಚಿಂಚೋಳಿ: ಮೈದುಂಬಿದ ಜಲಪಾತಗಳು

ಗೋಕಾಕ: ಗೊಡಚಿನಮಲ್ಕಿ ಜಲಪಾತ: ‍ಪ್ರವಾಸಿಗರ ಪರದಾಟ

ಗೋಕಾಕ: ಮಳೆಗಾಲ ಬಂದರೆ ಸಾಕು ಗೋಕಾಕ ಜಲಪಾತ ಮತ್ತು ಗೊಡಚಿನಮಲ್ಕಿ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದುಬರುತ್ತದೆ. ನಿರೀಕ್ಷೆಗಳ ಮೂಟೆ ಹೊತ್ತು ಬರುವ ಪ್ರವಾಸಿಗರಿಗೆ ಮಾತ್ರ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡಬೇಕಾಗುವ ದಯನೀಯ ಸ್ಥಿತಿ ಇನ್ನೂಇದೆ.
Last Updated 27 ಜುಲೈ 2024, 4:39 IST
ಗೋಕಾಕ: ಗೊಡಚಿನಮಲ್ಕಿ ಜಲಪಾತ: ‍ಪ್ರವಾಸಿಗರ ಪರದಾಟ

ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಸಂಜೆಯ ಸೂರ್ಯಾಸ್ತದ ರಂಗು ಕಾಣಲು ಅಪ್ಯಾಯಮಾನ ಆಗುತ್ತಿದ್ದ ಇಲ್ಲಿನ ಆಗುಂಬೆ ಹಾಗೂ ಸುತ್ತಲಿನ ಗಿರಿಶ್ರೇಣಿಗಳು, ಈಗ ಬಳುಕುತ್ತಾ ಧುಮ್ಮಿಕ್ಕುವ ಜಲಧಾರೆಗಳ ವೈಯ್ಯಾರದಿಂದ ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ.
Last Updated 21 ಜುಲೈ 2024, 4:15 IST
ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಸೋಮವಾರಪೇಟೆ: ಮನಸೂರೆಗೊಳ್ಳುತ್ತಿದೆ ಮಲ್ಲಳ್ಳಿ ಜಲಪಾತ

ತಾಲ್ಲೂಕಿನ ಪುಷ್ಪಗಿರಿ ಮಡಿಲಿನಲ್ಲಿ ಜನ್ಮತಳೆಯುವ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು, ಇದರಿಂದಾಗಿ ಪಶ್ಚಿಮಘಟ್ಟ ಸಾಲಿನ ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿದೆ. ಜಲಪಾತಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
Last Updated 21 ಜುಲೈ 2024, 4:06 IST
ಸೋಮವಾರಪೇಟೆ: ಮನಸೂರೆಗೊಳ್ಳುತ್ತಿದೆ ಮಲ್ಲಳ್ಳಿ ಜಲಪಾತ
ADVERTISEMENT

ಕೊಡಗು | ಧುಮ್ಮಿಕ್ಕುತ್ತಿವೆ ಅಭ್ಯಾಲದ ಜಲಧಾರೆಗಳು

ಬೆಟ್ಟದಿಂದ ಧರೆಗಿಳಿಯುತ್ತಿದೆ ಸ್ವಚ್ಛ ನೀರು, ಶ್ವೇತವರ್ಣದ ಜಲಪಾತ ನೋಡಲು ಎರಡು ಕಣ್ಣುಗಳೂ ಸಾಲವು
Last Updated 13 ಜುಲೈ 2024, 6:17 IST
ಕೊಡಗು | ಧುಮ್ಮಿಕ್ಕುತ್ತಿವೆ ಅಭ್ಯಾಲದ ಜಲಧಾರೆಗಳು

ಶಿರಸಿ: ಸುಂದರ ಜಲಪಾತಗಳ ಬಳಿ ಆತಂಕದ ಛಾಯೆ

ಅಬ್ಬರದ ಮಳೆಗೆ ಜಲಪಾತಗಳ ತವರಾದ ಶಿರಸಿಯ ಸುತ್ತಮುತ್ತ ಜಲಪಾತಗಳು ಉಕ್ಕೇರಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ ಅವುಗಳ ಬಳಿ ಪ್ರವಾಸಿಗರ ಸುರಕ್ಷತೆಗಾಗಿ ಯಾವುದೇ ಜೀವ ರಕ್ಷಕ ವ್ಯವಸ್ಥೆ ಇಲ್ಲದಿರುವುದು ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ. 
Last Updated 11 ಜುಲೈ 2024, 4:22 IST
ಶಿರಸಿ: ಸುಂದರ ಜಲಪಾತಗಳ ಬಳಿ ಆತಂಕದ ಛಾಯೆ

ದೇವರಗುಂಡಿ ಜಲಪಾತದ ಚಿತ್ತಾರ

ಧಾರ್ಮಿಕವಾಗಿಯೂ ಮಹತ್ವ ಪಡೆದ ಪೇರೂರಿನ ಅಪರೂಪದ ಜಲಧಾರೆ
Last Updated 10 ಜುಲೈ 2024, 7:04 IST
ದೇವರಗುಂಡಿ ಜಲಪಾತದ ಚಿತ್ತಾರ
ADVERTISEMENT
ADVERTISEMENT
ADVERTISEMENT