ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ ಸಂಜಯ್ ಕೊಂಬಂಡ
ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ ಸಂಜಯ್ ಕೊಂಬಂಡ ಅವರು ಬಾಳೆಗಿಡಗಳನ್ನು ಗಾಳಿಗೆ ಬೀಳದಂತೆ ತಡೆಯಲು ಕಟ್ಟಿರುವುದು
ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ ಸಂಜಯ್ ಕೊಂಬಂಡ ಅವರು ಬೆಳೆದಿರುವ ಬಾಳೆ
ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ ಸಂಜಯ್ ಕೊಂಬಂಡ ಅವರು ಬೆಳೆದಿರುವ ಬಾಳೆ
ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ ಸಂಜಯ್ ಕೊಂಬಂಡ ಅವರ ಬಾಳೆತೋಟ
ಔಷಧ ಸಿಂಪಡಣೆಗೆ ಆಧುನಿಕ ಯಂತ್ರೋಪಕರಣಗಳ ಬಳಕೆ 5.5 ಅಡಿ ಅಂತರದಲ್ಲಿ ಒಂದು ಎಕರೆಗೆ 1,425 ಬಾಳೆಗಿಡಗಳ ನಾಟಿ ಇತರರಿಗೆ ಮಾದರಿಯಾದ ಸೋದರರು
ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದರೆ ಮಾರ್ಚ್ ಹೊತ್ತಿಗೆ ಕಟಾವಿಗೆ ಬರುತ್ತದೆ. ಬಾಳೆಕೃಷಿ ಮಾಡುವುದಕ್ಕೆ ಇದು ಒಳ್ಳೆಯ ಕಾಲ. ಶ್ರಮಪಟ್ಟು ಮಾಡಿದರೆ ನಿಜಕ್ಕೂ ಬಾಳೆ ಕೈ ಹಿಡಿಯುತ್ತದೆ
ಶರತ್ ಕೊಂಬಂಡ ಬಾಳೆ ಕೃಷಿಕ.ಬಾಳೆತೋಟವನ್ನು ಈಚೆಗಷ್ಟೇ ನೋಡಿದೆವು. ನಿಜಕ್ಕೂ ಇವರು ಅಚ್ಚುಕಟ್ಟಾದ ಬಾಳೆತೋಟ ಮಾಡಿದ್ದಾರೆ. ಯುವ ತಲೆಮಾರಿಗೆ ಆದರ್ಶ ಎನಿಸಿದ್ದಾರೆ
ಮೈತ್ರಿ ಕೃಷಿ ಇಲಾಖೆ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ.