ಗುಡುಗಳಲೆ ಜಂಕ್ಷನ್‌ನಲ್ಲಿ ರಾಶಿ ಹಾಕಿರುವ ಕಸ
ಶನಿವಾರಸಂತೆಯಲ್ಲಿ ಹಾಕಿರುವ ಕಸದ ರಾಶಿ
ಶನಿವಾರಸಂತೆಯಲ್ಲಿ ಹಾಕಿರುವ ಕಸದ ರಾಶಿ
ಭಾರತಿ ಷಡಕ್ಷರಿ ಶನಿವಾರಸಂತೆ.
03–dinesh-01.jpg
03-akash-01.jpg
‘ಆಸಕ್ತಿ ಕೊರತೆ’ ಕಸ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಸಲು ಇಲ್ಲಿನ ಜನಪ್ರತಿನಿಧಿಗಳ ಆಸಕ್ತಿ ಕೊರತೆ ಇದೆ. ಇದರಿಂದ ಶನಿವಾರಸಂತೆಯ ಆಡಳಿತ ವ್ಯವಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತಿದೆ. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲು ಆಗ್ರಹಿಸುತ್ತೇನೆ.
-ಭಾರತಿ ಷಡಕ್ಷರಿ ಶನಿವಾರಸಂತೆ.ಕಸದ ವಾಸನೆಯಿಂದ ಸ್ವಾಗತ ಶನಿವಾರಸಂತೆ ಪಟ್ಟಣಕ್ಕೆ ಆಗಮಿಸುವಾಗ ಕಸದ ವಾಸನೆಯಿಂದ ಸ್ವಾಗತ ಮಾಡಲಾಗುತ್ತಿದೆ. ಈ ಭಾಗದಲ್ಲಿ ನಾವು ವಾಹನ ರಿಪೇರಿಗೆ ತೆರಳಿದ ವೇಳೆ ಕಸದಿಂದ ದುರ್ವಾಸನೆ ಬಂದು 10 ನಿಮಿಷವು ಅಂಗಡಿಯಲ್ಲಿ ಇರುವ ಪರಿಸ್ಥಿತಿಯಲ್ಲಿ ಆ ಪರಿಸರ ಇಲ್ಲ. ಸಮಸ್ಯೆ ಬಗೆಹರಿಸದಿದ್ದಲ್ಲಿ ಸಾಂಕ್ರಮಿಕ ರೋಗ ಬರುವುದು ಗ್ಯಾರಂಟಿ.
- ಆಕಾಶ್ (ಮುನ್ನ) ಶುಂಠಿ- ಬೀಟಿಕಟ್ಟೆ.-ಬಿ.ಕೆ.ಮಲ್ನಾಡ್ ದಿನೇಶ್ ಗುಡುಗಳಲೆ.
‘ಕಸ ಹಾಕುವುದು ಹೆಚ್ಚುತ್ತಿದೆ’ ಗುಡುಗಳಲೆ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಕಸ ಹಾಕುವುದು ಹೆಚ್ಚಾಗುತ್ತಿದೆ. ಜನರು ಈ ಕಸವನ್ನು ನೋಡಿ ಅಸಹ್ಯಪಡುತ್ತಿದ್ದಾರೆ. ನೋಡಿ ಮಲಗೋದು ಪಂಚಾಯಿತಿಯವರು ಕೂಡಲೇ ಸಮಸ್ಯೆ ಬಗೆಹರಿಸಬೇಕಾಗಿದೆ.
-ಬಿ.ಕೆ.ಮಲ್ನಾಡ್ ದಿನೇಶ್ ಗುಡುಗಳಲೆ.ಗೀತಾ ಹರೀಶ್ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಕಾಂಪೌಂಡ್ ನಿರ್ಮಾಣ ಶೀಘ್ರ ನೂತನವಾಗಿ ನಿರ್ಮಾಣವಾಗಿರುವ ಕಸ ವಿಲೇವಾರಿ ಘಟಕದ ಸುತ್ತು ಅತಿ ಶೀಘ್ರದಲ್ಲೇ ಕಾಂಪೌಂಡ್ ನಿರ್ಮಿಸಲಾಗುವುದು. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಕಸದ ಸಮಸ್ಯೆಯಿಂದ ಮುಕ್ತಿ ನೀಡಲಾಗುವುದು
- ಗೀತಾ ಹರೀಶ್ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ.