ಮೈಸೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯಿಂದ 2024–25ನೇ ಸಾಲಿನಲ್ಲಿ ನೀಡುವ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಜಿಲ್ಲೆಯ ವಿವಿಧ ಶಾಲೆಗಳ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಅವರಿಗೆ ಗುರುವಾರ (ಸೆ.5) ಬೆಳಿಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಎಚ್.ಡಿ. ಕೋಟೆ ತಾ. ಚಾಮಲಾಪುರದ ಎಸ್.ದೊರೆಸ್ವಾಮಿ, ಸರಗೂರು ತಾ. ನೆಟ್ಕಲ್ಹುಂಡಿಯ ಚಿಕ್ಕನಾಯ್ಕ, ಹುಣಸೂರು ತಾ. ರಾಯನಹಳ್ಳಿಯ ಮಂಜುಳಾ ಕೆ.ಎಸ್., ಕೆ.ಆರ್.ನಗರ ತಾ. ಕುಂಬಾರಕೊಪ್ಪಲಿನ ಕೃಷ್ಣನಾಯಕ, ಸಾಲಿಗ್ರಾಮ ತಾ. ಸಂಬ್ರವಳ್ಳಿಯ ಜಯಸ್ವಾಮಿ ಎಂ., ಮೈಸೂರು ಉತ್ತರ ವಲಯದ ಮೋಮಿನ್ ನಗರದ ನವೀದಾ ಬಾನು, ಮೈಸೂರು ದಕ್ಷಿಣ ವಲಯದ ಹೊಸಇಟ್ಟಿಗೆಗೂಡು ಎ.ಡಿ. ಸಂಧ್ಯಾರಾಣಿ, ಮೈಸೂರು ತಾ. ಈರಪ್ಪನಕೊಪ್ಪಲಿನ ಅನಸುಯಾ ಎಂ., ಪಿರಿಯಾಪಟ್ಟಣದ ಬ್ಯಾಂಕ್ ಬಡಾವಣೆಯ ಜಯಲಕ್ಷ್ಮಿ, ನಂಜನಗೂಡು ತಾ. ನಂದಿಗುಂದಪುರದ ಪುಷ್ಪಾ, ತಿ.ನರಸೀಪುರ ತಾ. ಕಟ್ಟೆಪುರದ ಜ್ಯೋತಿ ಎಸ್.ಕೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಎಚ್.ಡಿ. ಕೋಟೆ ತಾ. ಮಂಟಿ ಹಾಡಿಯ ಧನಂಜಯ ಡಿ.ಎಸ್., ಸರಗೂರು ತಾ. ಮುಳ್ಳೂರಿನ ಎಚ್.ಬಿ. ಜ್ಯೋತಿ, ಹುಣಸೂರು ತಾ. ಕಾಮೇಗೌಡನಕೊಪ್ಪಲಿನ ಮಂಜುನಾಥ ಬಿ.ಟಿ., ಕೆ.ಆರ್.ನಗರ ತಾ. ಸಾತಿಗ್ರಾಮದ ಮಂಜುರಾಜ ಎಂ., ಸಾಲಿಗ್ರಾಮ ತಾ. ಮುದುಗುಪ್ಪೆಯ ಪ್ರಕಾಶ್ ಎಚ್.ಕೆ., ಮೈಸೂರು ಉತ್ತರ ವಲಯದ ಹೆಬ್ಬಾಳು (ಕುಂಬಾರಕೊಪ್ಪಲು) ಲೋಹಿತೇಶ ವೈ.ಇ., ಮೈಸೂರು ದಕ್ಷಿಣದ ಲಕ್ಷ್ಮೀಪುರಂ ಗಾಡಿಚೌಕದ ರವಿಕುಮಾರ್ ಎಸ್., ಮೈಸೂರು ತಾ. ಕೀಳನಪುರದ ಮಂಜುಳಾ ಸಿ.ಬಿ., ಪಿರಿಯಾಪಟ್ಟಣ ತಾ. ಈಚೂರಿನ ಮಹದೇವಿ ಎ.ಎಂ., ನಂಜನಗೂಡು ತಾ. ಹೆಗ್ಡಹಳ್ಳಿಯ ಸುನಂದಾ ಎಚ್., ತಿ.ನರಸೀಪುರ ತಾ. ಕಗ್ಗಲಿಪುರದ ನಾಗೇಶ್ಕುಮಾರ್ ಎಂ.

ಪ್ರೌಢಶಾಲಾ ವಿಭಾಗ: ಎಚ್.ಡಿ. ಕೋಟೆ ತಾ. ಅಂತರಸಂತೆಯ ಎಂ. ಕೋಮಲಾ, ಸರಗೂರಿನ ಸಂಜಯ್ ಯು., ಹುಣಸೂರು ತಾ. ಬನ್ನಿಕುಪ್ಪೆಯ ಹರೀಶ್ ಎಚ್.ಪಿ., ಕೆ.ಆರ್.ನಗರ ತಾ. ಡೋರ್ನಹಳ್ಳಿಯ ಭಕ್ತಿಪ್ರಸಾದ್, ಸಾಲಿಗ್ರಾಮ ತಾ. ತಂದ್ರೆಯ ಎಂ.ಕೆ.ಸತೀಶ್, ಮೈಸೂರು ಉತ್ತರ ವಲಯ ಕುಂಬಾರಕೊಪ್ಪಲಿನ ಅರುಣ್ಕುಮಾರ್ ಎಂ., ಮೈಸೂರು ದಕ್ಷಿಣ ವಲಯದ ಕನಕಗಿರಿಯ ಶ್ವೇತಾ ಎಲ್.ಆರ್., ಮೈಸೂರು ತಾ.ಗುಂಗ್ರಾಲ್ ಛತ್ರದ ಸಂಕಲ್ಪರಾಜ್ ಪಿ.ಜಿ., ಪಿರಿಯಾಪಟ್ಟಣ ತಾ. ದೊಡ್ಡಬೇಲಾಳು ಲೋಕೇಶ್ ಜೆ., ನಂಜನಗೂಡು ತಾ. ನವಿಲೂರು ಶೋಭಾಕುಮಾರಿ ಕೆ.ಕೆ., ತಿ.ನರಸೀಪುರ ತಾ. ಮೇದಿನಿಯ ಮಹದೇವಪ್ರಸಾದ್ ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.