ಸಚಿವರೊಂದಿಗೆ ಚರ್ಚಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ಪಡೆದ ಎಲ್ಲಾ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು
ಆರ್. ಬಸನಗೌಡ, ತುರುವಿಹಾಳ ಶಾಸಕರು
ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಸರ್ವೇ 7/1 ರ ಕಾನೂನು ತೊಡಕುಗಳನ್ನು ಸರಿಪಡಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಕೂಡಲೇ ಫಲಾನುಭವಿಗಳಿಗೆ ಸ್ಲಮ್ ಬೋರ್ಡ್ ಹಕ್ಕು ಪತ್ರ ನೀಡಲಿ.
ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ
ಫಲಾನುಭವಿಗಳಿಗೆ ಸ್ಮಮ್ ಬೋರ್ಡ್ ಗೆ ತೆಗೆಸಿದ ಬ್ಯಾಂಕ್ ಡಿಡಿ