ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ತಾಲ್ಲೂಕು ಆಡಳಿತ ಭವನದಲ್ಲಿ ಜಾಗ ನೀಡುವಂತೆ ತಹಶೀಲ್ದಾರ್ ಅವರಿಗೂ ಕೇಳಿಕೊಳ್ಳಲಾಗಿದೆ.
ಪ್ರಕಾಶ ಹಾಲಮ್ಮನವರ, ತಾಲ್ಲೂಕು ಪಂಚಾಯ್ತಿ ಇಒತಾಲ್ಲೂಕಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತೀವ್ರ ಸಿಬ್ಬಂದಿ ಕೊರತೆ ಇದೆ. ಇದರಿಂದ ಜನಸಾಮಾನ್ಯರಿಗೆ ಸಾಮಾನ್ಯ ಕೆಲಸ ಮಾಡಿಸಿಕೊಳ್ಳುಲು ತಿಂಗಳಗಟ್ಟಲೆ ಕಾಯುತ್ತಿರಬೇಕಾಗಿದೆ.
ಸುಧಾಕರ ರೆಡ್ಡಿ, ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಸದಸ್ಯನಾಡ ಕಚೇರಿಯಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಚೀಟಿ ನೀಡಿಲ್ಲ. ಹಲವಾರು ಬಾರಿ ಅಲೆದಾಡಿದಿದ್ದೇವೆ.
ಜನ್ನತ್, ಗಾಂಧಿನಗರ ನಿವಾಸಿದಾಂಡೇಲಿ ತಾಲ್ಲೂಕು ಆದ ಬಳಿಕ ಅಭಿವೃದ್ಧಿ ಚಟುವಟಿಕೆ ಗರಿಗೆದರಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಹೊಸ ಕಚೇರಿಗಳಿಗೆ ಕಟ್ಟಡವೂ ಇಲ್ಲ. ಅಭಿವೃದ್ಧಿ ನೆಪದಲ್ಲಿ ಇದ್ದ ರಸ್ತೆಗಳು ಹಾಳಾಗುತ್ತಿವೆ.
ಬಿ.ದಶರಥ, ಪಟ್ಟಣದ ನಿವಾಸಿದಾಂಡೇಲಿಯ ನಾಡ ಕಚೇರಿಯಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಹಾಕಲು ಸರತಿಯಲ್ಲಿ ನಿಂತಿದ್ದ ಜನರು (ಸಂಗ್ರಹ ಚಿತ್ರ)
ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಲ್ಲೂಕು ಆಡಳಿತ ಸೌಧದ ಕಟ್ಟಡ
ದೂಳುಮಯವಾಗಿರುವ ದಾಂಡೇಲಿ ನಗರದ ಮುಖ್ಯ ರಸ್ತೆ