ವರದಾ ನದಿಯಲ್ಲಿ ನೀರಿನ ಕೊರತೆಯ ಕಾರಣಕ್ಕೆ ಸರಿಯಾಗಿ ನೀರು ಹರಿದಿಲ್ಲ. ಉತ್ತಮ ಮಳೆಯಾಗುವ ಜತೆಗೆ ಈ ಭಾಗದ ವಿದ್ಯುತ್ ವೋಲ್ವೇಜ್ ಸಮಸ್ಯೆ ಬಗೆಹರಿದರೆ ಎಲ್ಲ ಕೆರೆಗಳು ತುಂಬಲಿವೆ.
ಶಿವರಾಮ ಹೆಬ್ಬಾರ, ಶಾಸಕಬನವಾಸಿ ಹೋಬಳಿಯಲ್ಲಿ ಮಳೆ ಕೊರತೆ ಉಂಟಾಗಿ ಬರಗಾಲ ಸ್ಥಿತಿಯಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಬವಣೆ ಎದುರಾಗಿದೆ. ಅಂತರ್ಜಲವೂ ತಗ್ಗಿದ್ದು ಕೆರೆಗಳು ಒಣಗಿವೆ. ಯೋಜನೆ ಉದ್ದೇಶ ಈಡೇರದ ಕಾರಣ ಇಂಥ ಸ್ಥಿತಿ ನಿರ್ಮಾಣವಾಗಿದೆ.
ಸಂತೋಷ ನಾಯ್ಕ, ಕೃಷಿಕ, ಬನವಾಸಿಕೆರೆಹೊಸಳ್ಳಿ ಕೆರೆ ತುಂಬಿಸುವ ಯೋಜನೆ ಜಾರಿಯಾಗಿದ್ದರಿಂದ ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲ ಆಗಿದೆ.
ದತ್ತಾತ್ರಯ ಭಾಗ್ವತ, ಕೆರೆಹೊಸಳ್ಳಿ ಗ್ರಾಮಸ್ಥಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ರೈತರ ಗದ್ದೆಗಳಲ್ಲಿ ಕಾಲುವೆ ನಿರ್ಮಿಸಿ ಅರ್ಧಮರ್ಧವಾಗಿ ಪೈಪ್‌ಗಳನ್ನು ಹಾಕಿದ್ದಾರೆ.
ಪೀರಜ್ಜ ಸಾಗರ, ಮುಂಡಗೋಡ ರೈತ ಸಂಘದ ಅಧ್ಯಕ್ಷಮುಂಡಗೋಡ ತಾಲ್ಲೂಕಿನ ಹುನಗುಂದ ಕ್ರಾಸ್ ಸನಿಹ ಮುಖ್ಯ ಪೈಪ್‌ಲೈನ್ ಅಳವಡಿಸುವ ಕಾರ್ಯ ನಡೆದಿರುವುದು
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಅಂಡಗಿ–ದಾಸನಕೊಪ್ಪ ರಸ್ತೆ ಸಮೀಪದಲ್ಲಿರುವ ಸಣ್ಣಕೆರೆ ನೀರಿಲ್ಲದೆ ಒಣಗಿರುವುದು
ಕೆರೆಗಳಿಗೆ ನೀರು ತುಂಬಿಸುವ ಮೊದಲನೇ ಹಂತದಲ್ಲಿ ಅಂಬೇವಾಡಿ ಬಳಿ ನಿರ್ಮಿಸಿದ ಜಾಕ್‍ವೆಲ್
ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿ ಕೆರೆ ತುಂಬಿಸುವ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹಾಯಿಸಿ ಪರಿಶೀಲಿಸಲಾಯಿತು