ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ದಾಬಿಗೆ ಇಳಿದ ಬೇಡಿಕೆ

Published : 1 ನವೆಂಬರ್ 2024, 5:59 IST
Last Updated : 1 ನವೆಂಬರ್ 2024, 5:59 IST
ಫಾಲೋ ಮಾಡಿ
Comments
ಕಳೆದ ಎರಡು ದಶಕಗಳ ಈಚೆಗೆ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ತೀವ್ರ ಇಳಿಮುಖವಾಗುತ್ತ ಬಂದಿದೆ. ಅಂತೆಯೇ ದೀಪಾವಳಿ ಸಂದರ್ಭದಲ್ಲಿ ಗೋವುಗಳ ಅಲಂಕಾರ ಸಾಮಗ್ರಿಗಳ ಖರೀದಿ ಮಾಡುವವರು ವಿರಳವಾಗುತ್ತಿದ್ದಾರೆ
ವರದರಾಜ ದಾಬು ವ್ಯಾಪಾರಿ
ಪುಂಡಿ ನಾರಿನ ದಾಬಿನ ಬಳಕೆ-ಇಳಿಕೆ
ವರ್ಷ; ಸಂಖ್ಯೆ1990; 2 ಲಕ್ಷ2001; 1.30 ಲಕ್ಷ2015; 90 ಸಾವಿರ2023; 70 ಸಾವಿರ2024; 50 ಸಾವಿರ
ಪುಂಡಿ ನಾರಿನ ದಾಬು ಕೊಳ್ಳುವವರ ಕೊರತೆ
‘ವೈವಿಧ್ಯಮಯ ದಾಬುಗಳ ಪೂರೈಕೆ ಹೇರಳವಾಗಿದ್ದರೂ ಪುಂಡಿ ನಾರಿನ ದಾಬು ಕೊಳ್ಳುವವರ ಕೊರತೆ ವ್ಯಾಪಾರಸ್ಥರನ್ನು ಕಾಡುತ್ತಿದೆ. ಹುಬ್ಬಳ್ಳಿ ಕರಡಿಕೊಪ್ಪದಿಂದ ಕಳೆದ ವರ್ಷ ತರಿಸಿದ್ದ 70 ಸಾವಿರ ಸಂಖ್ಯೆಯ ದಾಬುಗಳಲ್ಲಿ ಅರ್ಧದಷ್ಟು ಮಾರಾಟವಾಗದೇ ಬಾಕಿ ಉಳಿದಿದೆ. ಅದನ್ನೂ ಈ ವರ್ಷ ಮಾರುತ್ತಿದ್ದು ಸಿದ್ದಾಪುರ ಸಾಗರ ಸೊರಬ ಮಾರುಕಟ್ಟೆಗೂ ಕಳಿಸುತ್ತಿದ್ದೇವೆ’ ಎಂದು ವ್ಯಾಪಾರಸ್ಥರು ನಿರಾಸೆಯಿಂದ ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT