ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ಾಜೇಂದ್ರ ಹೆಗಡೆ

ರಾಜೇಂದ್ರ ಹೆಗಡೆ

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ 13 ವರ್ಷಗಳಿಂದ ವರದಿಗಾರಿಕೆ. ಪ್ರಸ್ತುತ ಶಿರಸಿಯಲ್ಲಿ ಪ್ರಜಾವಾಣಿ ವರದಿಗಾರ.
ಸಂಪರ್ಕ:
ADVERTISEMENT

ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಬಸ್‍ಗಳು
Last Updated 18 ನವೆಂಬರ್ 2024, 5:13 IST
ಶಿರಸಿ: ಸಾರಿಗೆ ಡಿಪೋಗಳಲ್ಲಿ ‘ಮೆಕ್ಯಾನಿಕ್’ ಕೊರತೆ

ಶಿರಸಿ | ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ದಾಬಿಗೆ ಇಳಿದ ಬೇಡಿಕೆ

ಕೃಷಿಕರು ಗೋಮಾತೆಯನ್ನು ಆರಾಧಿಸುವ ದೀಪಾವಳಿ ಹಬ್ಬಕ್ಕೆ ಪುಂಡಿ ಗಿಡಗಳ ನಾರಿನ ದಾಬುಗಳ ಬಳಕೆ ಮಾಡಬೇಕಾಗುತ್ತದೆ. ಆದರೆ, ಪ್ಲಾಸ್ಟಿಕ್ ದಾಬುಗಳ ಕೊಳ್ಳುವವರ ಸಂಖ್ಯೆ ಹೆಚ್ಚಿರುವ ಕಾರಣ ಸಾಂಪ್ರದಾಯಿಕ ದಾಬುಗಳು ಖಾಲಿಯಾಗದಿರುವುದು ವ್ಯಾಪಾರಸ್ಥರ ನಿರಾಸೆಗೆ ಕಾರಣವಾಗಿದೆ.
Last Updated 1 ನವೆಂಬರ್ 2024, 5:59 IST
ಶಿರಸಿ | ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ದಾಬಿಗೆ ಇಳಿದ ಬೇಡಿಕೆ

ಶಿರಸಿ | ಬಾಡಿಗೆ ಕಟ್ಟಡ ದುರ್ಬಲ: ಶಾಲೆ ಸ್ಥಳಾಂತರಕ್ಕೆ ಜಾಗದ ಹುಡುಕಾಟ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನ ಡೊಂಬೇಸರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಬಾಡಿಗೆ ಕಟ್ಟಡ ದುರ್ಬಲವಾಗಿದ್ದು, ಶೀಘ್ರ ಸ್ಥಳಾಂತರಕ್ಕೆ ಜಾಗದ ಹುಡುಕಾಟ ನಡೆದಿದೆ.
Last Updated 24 ಅಕ್ಟೋಬರ್ 2024, 5:57 IST
ಶಿರಸಿ | ಬಾಡಿಗೆ ಕಟ್ಟಡ ದುರ್ಬಲ: ಶಾಲೆ ಸ್ಥಳಾಂತರಕ್ಕೆ ಜಾಗದ ಹುಡುಕಾಟ

ಶಿರಸಿ | ಮಳೆ: ಅಡಿಕೆ ಒಣಗಿಸಲು ರೈತರು ಹೈರಾಣ

ಆಗಾಗ ಸುರಿವ ಮಳೆ, ಮೋಡಕವಿದ ವಾತಾವರಣದ ನಡುವೆ ಹಣ್ಣಡಿಕೆ (ಗೋಟಡಿಕೆ) ಒಣಹಾಕಲು ಸಮಸ್ಯೆ ಎದುರಾಗಿದ್ದು, ಬಿಸಿಲಿನ ಕಾವು ಇಲ್ಲದೆ ಮುಗ್ಗತೊಡಗಿದೆ. ಇದರಿಂದ ಒಳಗಿನ ಅಡಿಕೆ ಕಪ್ಪಾಗುವ ಆತಂಕ ಬೆಳಗಾರರನ್ನು ಕಾಡುತ್ತಿದೆ.
Last Updated 21 ಅಕ್ಟೋಬರ್ 2024, 6:40 IST
ಶಿರಸಿ | ಮಳೆ: ಅಡಿಕೆ ಒಣಗಿಸಲು ರೈತರು ಹೈರಾಣ

ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರುಸೇತುವೆ ಶಿಥಿಲ: ಸಂಚಾರಕ್ಕೆ ಸಂಚಕಾರ

ಶಿರಸಿ ತಾಲ್ಲೂಕಿನ ಅಮ್ಮಿನಳ್ಳಿ- ಹೆಗ್ಗರಣಿ ಹಾಗೂ ಸಿದ್ದಾಪುರದ ಹೇರೂರು– ಗೋಳಿಮಕ್ಕಿ ರಸ್ತೆ ಸಂಪರ್ಕಕ್ಕೆ ಪೂರಕವಾಗಿದ್ದ ನಡಿಮನೆ ಕಿರುಸೇತುವೆ ಶಿಥಿಲಗೊಂಡು ಸಂಚಾರಕ್ಕೆ ಸಂಚಕಾರ ತಂದಿದೆ. ಹೀಗಾಗಿ ಇದರ ಮೇಲೆ ಜನತೆ ಓಡಾಡಲು ಆತಂಕ ಪಡುವಂತಾಗಿದೆ.
Last Updated 7 ಅಕ್ಟೋಬರ್ 2024, 7:08 IST
ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರುಸೇತುವೆ ಶಿಥಿಲ: ಸಂಚಾರಕ್ಕೆ ಸಂಚಕಾರ

‘ಅನುಗ್ರಹ’ ಯೋಜನೆಗೆ ‘ಗ್ರಹಣ’: ಅನುದಾನಕ್ಕಾಗಿ ಜಾನುವಾರು ಮಾಲೀಕರ ಅಲೆದಾಟ

ವಿಮೆ ಸೌಲಭ್ಯ ಹೊಂದಿರದ ಜಾನುವಾರು ಮೃತಪಟ್ಟರೆ ಅದರ ಮಾಲೀಕನಿಗೆ ಸರ್ಕಾರವು ಪರಿಹಾರಾತ್ಮಕವಾಗಿ ₹10 ಸಾವಿರ ನೀಡುವ ‘ಅನುಗ್ರಹ’ ಯೋಜನೆ ಅನುದಾನ ಕೊರತೆಯಿಂದ ಬಳಲುವಂತಾಗಿದೆ.
Last Updated 24 ಸೆಪ್ಟೆಂಬರ್ 2024, 5:46 IST
‘ಅನುಗ್ರಹ’ ಯೋಜನೆಗೆ ‘ಗ್ರಹಣ’: ಅನುದಾನಕ್ಕಾಗಿ ಜಾನುವಾರು ಮಾಲೀಕರ ಅಲೆದಾಟ

ಶಿರಸಿ: ಸಮರ್ಪಕ ನೀರಿಗಾಗಿ ಸುಧಾರಿತ ಪೈಪ್‍ಲೈನ್!

ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮ; ₹65 ಕೋಟಿ ವೆಚ್ಚದ ಯೋಜನೆ
Last Updated 14 ಸೆಪ್ಟೆಂಬರ್ 2024, 6:03 IST
ಶಿರಸಿ: ಸಮರ್ಪಕ ನೀರಿಗಾಗಿ ಸುಧಾರಿತ ಪೈಪ್‍ಲೈನ್!
ADVERTISEMENT
ADVERTISEMENT
ADVERTISEMENT
ADVERTISEMENT