ಸಿಂದಗಿ: ಪ್ರಯಾಣಿಕರ ಬಹು ದಿನಗಳ ಬೇಡಿಕೆಯಂತೆ ಸಿಂದಗಿ ಬಸ್ ಡಿಪೊಗೆ ಸಂಬಂಧಿಸಿದಂತೆ ಚಾಂದಕವಠೆ ಮಾರ್ಗವಾಗಿ ತಾಂಬಾ-ನಾಗಠಾಣ-ವಿಜಯಪುರಕ್ಕೆ ನೂತನ ಬಸ್‌ಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಇಲ್ಲಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಿಂದಗಿ-ತಾಂಬಾ-ನಾಗಠಾಣ-ವಿಜಯಪುರ ಬಸ್‌ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.

ಬಸ್ ಡಿಪೊ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಸ್ ಬೆಳಿಗ್ಗೆ 6.30 ಗಂಟೆಗೆ ಸಿಂದಗಿ ಬಸ್ ನಿಲ್ದಾಣದಿಂದ ಹೊರಡುವುದು ಎಂದು ತಿಳಿಸಿದರು.

ಮೇಲ್ವಿಚಾರಕ ಆನಂದ ಬಡಿಗೇರ, ಪುರಸಭೆ ಸದಸ್ಯರಾದ ಸಾಯಬಣ್ಣ ಪುರದಾಳ, ಅಬ್ದುಲ್ ರಹೀಮ್ ದುದನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.