ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bus Service

ADVERTISEMENT

ಹನೂರು | ಬರುವುದೊಂದೇ ಬಸ್‌: ಫುಲ್ ರಶ್‌

ಮಾರ್ಟಳ್ಳಿಯಿಂದ ಮೈಸೂರಿಗೆ ಹೋಗಲು ಬಸ್‌ಗಳ ಕೊರತೆ: ವಿದ್ಯಾರ್ಥಿಗಳಿಗೆ, ನೌಕರರಿಗೆ, ರೋಗಿಗಳಿಗೆ ತೊಂದರೆ
Last Updated 17 ಅಕ್ಟೋಬರ್ 2024, 7:20 IST
ಹನೂರು | ಬರುವುದೊಂದೇ ಬಸ್‌: ಫುಲ್ ರಶ್‌

ತುಮಕೂರು: ‘ಜ್ಞಾನಸಿರಿ’ಗೆ ಬಸ್‌ ಸಂಚಾರ ಆರಂಭ

ತುಮಕೂರು ತಾಲ್ಲೂಕಿನ ಬಿದರೆಕಟ್ಟೆ ಬಳಿಯ ವಿಶ್ವವಿದ್ಯಾಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿದ್ದು, ನಗರದ ವಿ.ವಿ ಮುಂಭಾಗ ಬುಧವಾರ ಶಾಸಕ ಬಿ.ಸುರೇಶ್‌ಗೌಡ ಬಸ್‌ಗೆ ಚಾಲನೆ ನೀಡಿದರು.
Last Updated 10 ಅಕ್ಟೋಬರ್ 2024, 5:50 IST
ತುಮಕೂರು: ‘ಜ್ಞಾನಸಿರಿ’ಗೆ ಬಸ್‌ ಸಂಚಾರ ಆರಂಭ

ದಸರಾ: 2000ಕ್ಕೂ ಅಧಿಕ ವಿಶೇಷ ಬಸ್

ದಸರಾ ಮಹೋತ್ಸವ ಮತ್ತು ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗುವುದರಿಂದ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.
Last Updated 4 ಅಕ್ಟೋಬರ್ 2024, 15:59 IST
ದಸರಾ: 2000ಕ್ಕೂ ಅಧಿಕ ವಿಶೇಷ ಬಸ್

ಹುಬ್ಬಳ್ಳಿ–ಧಾರವಾಡ BRTS: ಪಾಸ್‌ ಅಥವಾ ಫೇಲ್‌ ? ಜನ ಏನಂತಾರೆ ?

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಅತಿ ಕಡಿಮೆ ದರದಲ್ಲಿ, ಹವಾನಿಯಂತ್ರಿತ ಬಸ್‌ಗಳಲ್ಲಿ ತ್ವರಿತ ಸಾರಿಗೆ ಸೇವೆ ನೀಡುತ್ತಿದೆ ಬಿಆರ್‌ಟಿಎಸ್‌.
Last Updated 4 ಅಕ್ಟೋಬರ್ 2024, 15:39 IST
ಹುಬ್ಬಳ್ಳಿ–ಧಾರವಾಡ BRTS: ಪಾಸ್‌ ಅಥವಾ ಫೇಲ್‌ ? ಜನ ಏನಂತಾರೆ ?

ದಾವಣಗೆರೆ: ನಗರ ಸಾರಿಗೆ ವಿಸ್ತರಣೆಗೆ ಬೇಡಿಕೆ

ಹೊಸ ಬಡಾವಣೆಗೆ ಬಸ್‌ ಕೋರಿಕೆ, ರಾತ್ರಿ 10 ಗಂಟೆವರೆಗೂ ಸೇವೆಗೆ ಮನವಿ
Last Updated 9 ಸೆಪ್ಟೆಂಬರ್ 2024, 5:54 IST
ದಾವಣಗೆರೆ: ನಗರ ಸಾರಿಗೆ ವಿಸ್ತರಣೆಗೆ ಬೇಡಿಕೆ

ಗಣೇಶನ ಹಬ್ಬ: 1500ಕ್ಕೂ ಅಧಿಕ ವಿಶೇಷ ಬಸ್

ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಕೆಎಸ್‌ಆರ್‌ಟಿಸಿ 1,500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಸೆಪ್ಟೆಂಬರ್‌ 5ರಿಂದ 7ರವರೆಗೆ ಬೆಂಗಳೂರಿನಿಂದ ಬಸ್‌ಗಳು ವಿವಿಧೆಡೆ ಸಂಚರಿಸಲಿವೆ. ಸೆ.8ರಂದು ವಾಪಸ್ಸಾಗಲಿವೆ.
Last Updated 2 ಸೆಪ್ಟೆಂಬರ್ 2024, 15:51 IST
ಗಣೇಶನ ಹಬ್ಬ: 1500ಕ್ಕೂ ಅಧಿಕ ವಿಶೇಷ ಬಸ್

ಹುಬ್ಬಳ್ಳಿ | ಗಣೇಶ ಚತುರ್ಥಿ: ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 16:22 IST
fallback
ADVERTISEMENT

ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ–ಧಾರವಾಡ ನಡುವೆ ಓಡಾಡುವ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಲಾದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯು (ಬಿಆರ್‌ಟಿಎಸ್‌) ಪ್ರತಿ ತಿಂಗಳು ₹2.09 ಕೋಟಿ ನಷ್ಟ ಎದುರಿಸುತ್ತಿದೆ.
Last Updated 31 ಆಗಸ್ಟ್ 2024, 6:39 IST
ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಅಳವಂಡಿ | ಹದೆಗೆಟ್ಟ ರಸ್ತೆ; ಬಸ್ ಸಂಚಾರ ಸ್ಥಗಿತ

ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ: ಬಸ್ ಬರದೇ ಇದ್ದರೆ ಪ್ರತಿಭಟನೆಗೆ ಎಚ್ಚರಿಕೆ
Last Updated 31 ಆಗಸ್ಟ್ 2024, 6:27 IST
ಅಳವಂಡಿ | ಹದೆಗೆಟ್ಟ ರಸ್ತೆ; ಬಸ್ ಸಂಚಾರ ಸ್ಥಗಿತ

ಸಿಂದಗಿಯಿಂದ ನಾಗಠಾಣಗೆ ನೂತನ ಬಸ್ ಪ್ರಾರಂಭ

ಪ್ರಯಾಣಿಕರ ಬಹು ದಿನಗಳ ಬೇಡಿಕೆಯಂತೆ ಸಿಂದಗಿ ಬಸ್ ಡಿಪೊಗೆ ಸಂಬಂಧಿಸಿದಂತೆ ಚಾಂದಕವಠೆ ಮಾರ್ಗವಾಗಿ ತಾಂಬಾ-ನಾಗಠಾಣ-ವಿಜಯಪುರಕ್ಕೆ ನೂತನ ಬಸ್‌ಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
Last Updated 20 ಆಗಸ್ಟ್ 2024, 16:00 IST
ಸಿಂದಗಿಯಿಂದ ನಾಗಠಾಣಗೆ ನೂತನ ಬಸ್ ಪ್ರಾರಂಭ
ADVERTISEMENT
ADVERTISEMENT
ADVERTISEMENT