‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರುವಾಗಿದೆ. 2022ನೇ ಸಾಲಿನ ಸಿನಿಮಾಗಳ ಪೈಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರನ್ನು ತಿಳಿಸುವ ಸಮಯ ಇದು. ಈವರೆಗೆ ಎಂಟು ವಿಭಾಗಗಳ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ಆರು ವಿಭಾಗಗಳಲ್ಲಿನ ನಾಮನಿರ್ದೇಶಿತರ ವಿವರ ಇಲ್ಲಿದೆ. ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳು ಹಂತಹಂತವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.
.‘ಸಿನಿ ಸಮ್ಮಾನ’ದ ಕುರಿತ ಇನ್ನಷ್ಟು ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅತ್ಯುತ್ತಮ ಛಾಯಾಚಿತ್ರಗ್ರಹಣ

ಭುವನ್ ಗೌಡ;ಚಿತ್ರ: ಕೆ.ಜಿ.ಎಫ್ ಚಾಪ್ಟರ್ 2

ಅರವಿಂದ್ ಎಸ್.ಕಶ್ಯಪ್;ಚಿತ್ರ: ಕಾಂತಾರ

ಅರವಿಂದ್ ಎಸ್.ಕಶ್ಯಪ್;ಚಿತ್ರ: 777 ಚಾರ್ಲಿ

ಅಶೋಕ್ ಕಶ್ಯಪ್;ಚಿತ್ರ: ತಲೆದಂಡ

ಸಂತೋಷ್ ರೈ ಪಾತಾಜೆ;ಚಿತ್ರ: ಗಾಳಿಪಟ 2

ಅತ್ಯುತ್ತಮ ಸಂಕಲನ

ಪ್ರತೀಕ್ ಶೆಟ್ಟಿ ಮತ್ತು ಪ್ರಕಾಶ್ ಕೆ.ಎಂ;ಚಿತ್ರ: ಕಾಂತಾರ

ಉಜ್ವಲ್ ಕುಲಕರ್ಣಿ;ಚಿತ್ರ: ಕೆ.ಜಿ.ಎಫ್ ಚಾಪ್ಟರ್ 2

ಕುಮಾರ್ ಸಿ.ಎಚ್;ಚಿತ್ರ: ಮೆಟಡೊರ್

ಶಶಿಧರ್ ಪಿ;ಚಿತ್ರ: ಸದ್ದು! ವಿಚಾರಣೆ ನಡೆಯುತ್ತಿದೆ

ಉಜ್ವಲ್ ಚಂದ್ರ;ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

ಅತ್ಯುತ್ತಮ ಚಿತ್ರಕಥೆ

ಪ್ರವೀಣ್ ಕೃಪಾಕರ್;ಚಿತ್ರ: ತಲೆದಂಡ

ಕಿರಣ್ರಾಜ್ ಕೆ;ಚಿತ್ರ: 777 ಚಾರ್ಲಿ

ಶ್ರೀಧರ್ ಶಿಕಾರಿಪುರ;ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

ಹೇಮಂತ್ಕುಮಾರ್ ಎಲ್;ಚಿತ್ರ: ತುರ್ತು ನಿರ್ಗಮನ

ಎಸ್.ಎಸ್. ಸಜ್ಜನ್;ಚಿತ್ರ: ಫೋರ್ವಾಲ್ಸ್

ಅತ್ಯುತ್ತಮ ಹಿನ್ನೆಲೆ ಗಾಯಕ

ಮುದಕಣ್ಣ ಮೊರಬ;ಚಿತ್ರ: ಓಲ್ಡ್ ಮಾಂಕ್

ಅರವಿಂದ್ ವೇಣುಗೋಪಾಲ್;ಚಿತ್ರ: ಮಾನ್ಸೂನ್ ರಾಗ

ಹರಿಚರಣ್;ಚಿತ್ರ: ಸಕುಟುಂಬ ಸಮೇತ

ಸಿದ್ ಶ್ರೀರಾಮ್;ಚಿತ್ರ: ಲವ್ 360

ಚಿಂತನ್ ವಿಕಾಸ್;ಚಿತ್ರ: ಫ್ಯಾಮಿಲಿ ಪ್ಯಾಕ್

ಅತ್ಯುತ್ತಮ ಹಿನ್ನೆಲೆ ಗಾಯಕಿ

ಸುಪ್ರಿಯಾ ರಾಮ್;ಚಿತ್ರ: ಫೋರ್ವಾಲ್ಸ್

ಅರ್ಣಾ ಶೆಟ್ಟಿ;ಚಿತ್ರ: 777 ಚಾರ್ಲಿ

ಮಂಗ್ಲಿ;ಚಿತ್ರ: ವೇದ

ಸಿರಿ ರವಿಕುಮಾರ್;ಚಿತ್ರ: ಸಕುಟುಂಬ ಸಮೇತ

ವಾರಿಜಾಶ್ರೀ;ಚಿತ್ರ: ತುರ್ತು ನಿರ್ಗಮನ

ಅತ್ಯುತ್ತಮ ಗೀತ ಸಾಹಿತ್ಯ

ಪ್ರಮೋದ್ ಮರವಂತೆ;ಚಿತ್ರ: ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ

ಕೆ.ಕಲ್ಯಾಣ್;ಚಿತ್ರ: ಮಾನ್ಸೂನ್ ರಾಗ

ಗೌಸ್ಪೀರ್;ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

ಡಾ.ವಿ.ನಾಗೇಂದ್ರ ಪ್ರಸಾದ್;ಚಿತ್ರ: ವೇದ

ಶ್ರೀ ತಲಗೇರಿ;ಚಿತ್ರ: ಫೋರ್ವಾಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.