ನವದೆಹಲಿ: ಪ್ಯಾನ್ ಇಂಡಿಯಾದ ಬ್ಲಾಕ್ಬ್ಲಾಸ್ಟರ್ ಸಿನಿಮಾ ‘ಕಲ್ಕಿ 2898 AD’ ಜನವರಿಯಲ್ಲಿ ಜಪಾನ್ನಲ್ಲಿ ಬಿಡುಗಡೆಯಾಗುತ್ತಿದೆ.

2025ರ ಜನವರಿ 3 ರಂದು ಜಪಾನ್ನಲ್ಲಿ ಹೊಸ ವರ್ಷದ ಆಚರಣೆ ಮಾಡಲಾಗುತ್ತದೆ. ಅಂದೇ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರ ನಿರ್ಮಾಣ ತಂಡ ಹೇಳಿದೆ.

ಅಮಿತಾಬ್ ಬಚ್ಚನ್, ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ತಾರೆಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
.‘ಕಲ್ಕಿ–2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ನಟಿ ದೀಪಿಕಾ ಪಡುಕೋಣೆ!.‘ಕಲ್ಕಿ’ಯಲ್ಲಿ ಭೈರವನಾದ ಪ್ರಭಾಸ್ .
ನಾಗ ಅಶ್ವಿನ್ ನಿರ್ದೇಶನದಲ್ಲಿ, ವೈಜಯಂತಿ ಮೂವೀಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಪುರಾಣದ ಕಥಾಹಂದರದ ಕಲ್ಕಿ ಚಿತ್ರ ಭಾರತದಲ್ಲಿ ₹600 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ಭಾರತದಲ್ಲಿ 3ಡಿ ಮತ್ತು 2ಡಿ ಎರಡಲ್ಲೂ ಮೇ 9ರಂದು ಚಿತ್ರ ತೆರೆ ಕಂಡಿತ್ತು. ಭಾರತದಲ್ಲಿ ಒಟಿಟಿಯಲ್ಲೂ ಸಿನಿಮಾ ಈಗ ಲಭ್ಯವಿದೆ. ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕಲ್ಕಿ ಸಿನಿಮಾ ನೋಡಬಹುದು.
.OTTಗೆ ಬಂತು ಪ್ರಭಾಸ್ ನಟನೆಯ ’ಕಲ್ಕಿ–2898 AD’!.₹1000 ಕೋಟಿ ಗಳಿಸಿದ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರ.ಮೊದಲ ಬಾರಿಗೆ ಮಗನ ಜತೆ ’ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಿದ ಅಮಿತಾಬ್ ಬಚ್ಚನ್.ಕಲ್ಕಿ ಟ್ರೇಲರ್: ಪ್ರಭಾಸ್ ಅಬ್ಬರಕ್ಕೆ ಅಭಿಮಾನಿಗಳು ಫಿದಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.