ಬೆಂಗಳೂರು: ಬಾಲಿವುಡ್ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ವಿದ್ಯಾ ಬಾಲನ್ ಈ ಬಾರಿ ‘ಶೇರ್ನೀ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮನರಂಜಿಸಲು ಬರುತ್ತಿದ್ದಾರೆ.

ವಿದ್ಯಾ ಬಾಲನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಶೇರ್ನೀ ಚಿತ್ರ ಜೂನ್ 18ರಂದು ಅಮೆಜಾನ್ ಪ್ರೈಮ್ ವಿಡಿಯೊ ಮೂಲಕ ಬಿಡುಗಡೆಯಾಗುತ್ತಿದೆ.

ಚಿತ್ರವನ್ನು ಟಿ ಸಿರೀಸ್ ಮತ್ತು ಅಬುದಾನ್ಶಿಯ ಎಂಟರ್ಟೈನ್ಮೆಂಟ್ ನಿರ್ಮಿಸಿದ್ದು, ಅಮಿತ್ ಮಸೂರ್ಕರ್ ನಿರ್ದೇಶನವಿದೆ.

ಶೇರ್ನೀ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಥೆಯನ್ನು ಚಿತ್ರ ಒಳಗೊಂಡಿದೆ.

ಚಿರು ಪುಣ್ಯತಿಥಿ: ಪತಿಯೊಂದಿಗಿನ ಫೋಟೊ ಹಂಚಿಕೊಂಡ ಮೇಘನಾ ರಾಜ್

ಶೇರ್ನೀ ಚಿತ್ರದಲ್ಲಿ ಅರಣ್ಯಾಧಿಕಾರಿಯ ಪಾತ್ರದ ಬಗ್ಗೆ ಹೇಳಿಕೆ ನೀಡಿರುವ ವಿದ್ಯಾ ಬಾಲನ್, ಇದೊಂದು ವಿಭಿನ್ನ ಮತ್ತು ಸವಾಲಿನ ಪಾತ್ರವಾಗಿದ್ದು, ವನ್ಯಜೀವಿಗಳು ಮತ್ತು ಅರಣ್ಯ, ಇಂದಿನ ಸ್ಥಿತಿಗತಿಯ ಕುರಿತು ಕೂಡ ಬೆಳಕು ಚೆಲ್ಲಲಿದೆ ಎಂದಿದ್ದಾರೆ.

ಉರಿ ಚಿತ್ರದ ಶೂಟಿಂಗ್ ಸೆಟ್ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್ ಕಹಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.