ಬೆಂಗಳೂರು: ದೇಶದ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ‘ಸೀತೆ‘ ಪಾತ್ರ ನಿರ್ವಹಿಸಿದ್ದ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನಟಿ ದೀಪಿಕಾ ಚಿಖ್ಲಿಯಾ ಅವರು ರಮಾನಂದ ಸಾಗರ ನಿರ್ದೇಶನದ ರಾಮಾಯಣ ಧಾರಾವಾಹಿಯಲ್ಲಿ ಸೀತೆಯಾಗಿ ಕಾಣಿಸಿಕೊಂಡಿದ್ದರು.

ಪತ್ತಾರ್, ಚೀಖ್, ಭಗವಾನ್ ದಾದಾ ಮತ್ತು ಘರ್ ಸಂಸಾರ್ ಎಂಬ ಸಿನಿಮಾಗಳಲ್ಲಿ ದೀಪಿಕಾ ಅವರು ನಟಿಸಿದ್ದರೂ, ರಾಮಾಯಣದ ಸೀತೆ ಪಾತ್ರ ಅವರಿಗೆ ಹೆಚ್ಚಿನ ಪ್ರಸಿದ್ಧಿ ತಂದುಕೊಟ್ಟಿತ್ತು.

ಸಿನಿಮಾವೊಂದರ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ತೆಗೆದಿದ್ದ ಫೋಟೊಗಳನ್ನು ದೀಪಿಕಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ದಿ ಫ್ಯಾಮಿಲಿ ಮ್ಯಾನ್ 2: ರಾಜಿ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡ ಸಮಂತಾ

ಕೆಂಪು ಬಣ್ಣದ ಅಂಚಿನ ಕಪ್ಪು ಸೀರೆಯಲ್ಲಿ ನಟಿ ದೀಪಿಕಾ ಮಿಂಚುತ್ತಿದ್ದು, ಫೋಟೊ ಕಂಡ ಅಭಿಮಾನಿಗಳು ರಾಮಾಯಣದ ನಟಿಯ ಅಂದವನ್ನು ಹೊಗಳಿದ್ದಾರೆ.

ನೆಟ್ಫ್ಲಿಕ್ಸ್ ವೆಬ್ ಸಿರೀಸ್ ಮೂಲಕ ಬಣ್ಣದ ಲೋಕಕ್ಕೆ ಶಾರುಖ್ ಪುತ್ರಿ ಸುಹಾನಾ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.