ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ತಂತ್ರಜ್ಞಾನ ಸುದ್ದಿ

ADVERTISEMENT

ಬಾವಲಿಗಳ 'ಜಿಪಿಎಸ್' ಬುದ್ಧಿ...

ಬಾವಲಿಗಳು ತಮ್ಮಲ್ಲಿ ಅಡಗಿರುವ ‘ಎಕೊಲೊಕೇಟಿಂಗ್’ (‘ಪ್ರತಿಫಲನ ಜಾಗಪತ್ತೆ’) ಸಾಮರ್ಥ್ಯದಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ರಮಿಸುವ ಶಕ್ತಿಯನ್ನು ತಂತ್ರಜ್ಞಾನವನ್ನಾಗಿ ಬದಲಿಸುವ ಸಂಶೋಧನೆಯನ್ನುಜರ್ಮನಿ ವಿಶ್ವವಿದ್ಯಾಲಯದ ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿಗಳು ಸಂಶೋಧಿಸಿದ್ದಾರೆ
Last Updated 5 ನವೆಂಬರ್ 2024, 23:35 IST
ಬಾವಲಿಗಳ 'ಜಿಪಿಎಸ್' ಬುದ್ಧಿ...

ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ಮಂಗಳವಾರ ನಸುಕಿನಲ್ಲಿ ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಇಂಥ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯದು ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:17 IST
ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

M4 ಸರಣಿಯ ಹೊಸ MacBook Pro ಬಿಡುಗಡೆ ಮಾಡಿದ Apple

ಆ್ಯಪಲ್ ಕಂಪನಿಯು M4 ಚಿಪ್‌ಸೆಟ್ ಸರಣಿಯೊಂದಿಗೆ ಹೊಸ MacBook Pro ಅನ್ನು ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2024, 10:33 IST
M4 ಸರಣಿಯ  ಹೊಸ MacBook Pro ಬಿಡುಗಡೆ ಮಾಡಿದ Apple

ಇರಾನ್‌: ಐಫೋನ್‌ ಮೇಲಿನ ನಿಷೇಧ ವಾಪಸ್‌

ಇರಾನ್‌ನಲ್ಲಿ ಆ್ಯಪಲ್‌ ಕಂಪನಿಯ ಐಫೋನ್‌ ಸರಣಿಯ ಮೊಬೈಲ್‌ಗಳ ಮಾರಾಟ ಮತ್ತು ಬಳಕೆಗೆ ವಿಧಿಸಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ವಾಪಸ್‌ ಪಡೆದಿದೆ.
Last Updated 30 ಅಕ್ಟೋಬರ್ 2024, 16:10 IST
ಇರಾನ್‌: ಐಫೋನ್‌ ಮೇಲಿನ ನಿಷೇಧ ವಾಪಸ್‌

Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

ಗೂಗಲ್‌ನ ಆ್ಯಂಡ್ರಾಯ್ಡ್‌ 15 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗಿದ್ದು ಕಳೆದವಾರದಿಂದ ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ಗಳನ್ನು ಪಡೆಯಲಾರಂಭಿಸಿವೆ.
Last Updated 24 ಅಕ್ಟೋಬರ್ 2024, 10:15 IST
Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

Jiobharat V3 And V4 | ಜಿಯೊದಿಂದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ಗಳ ಬಿಡುಗಡೆ

ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಮೊಬೈಲ್ ಕಾಂಗ್ರೆಸ್‌–2024ರಲ್ಲಿ ರಿಲಯನ್ಸ್ ಜಿಯೊದಿಂದ ಎರಡು ಹೊಸ 4ಜಿ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಯೊ ಭಾರತ್ V3 ಮತ್ತು V4 ಸರಣಿ ಅಡಿಯಲ್ಲಿ ಹೊಸ 4ಜಿ ಫೋನ್‌ಗಳನ್ನು ಪರಿಚಯಿಸಲಾಗಿದೆ.
Last Updated 16 ಅಕ್ಟೋಬರ್ 2024, 13:44 IST
Jiobharat V3 And V4 | ಜಿಯೊದಿಂದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ಗಳ ಬಿಡುಗಡೆ

Technology | ಲಗ್ಗೆ ಇಡಲಿದೆ ದೇಸಿ ಎಐ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಸದಾ ಪೈಪೋಟಿ ನೀಡುತ್ತಿದೆ. ಇದೀಗ ಜಾಗತಿಕವಾಗಿ ಪ್ರಾಮುಖ್ಯತೆ ಹೊಂದಿರುವ ಎಐ ಅನ್ನು ದೇಸಿ ರೂಪದಲ್ಲಿ ಸ್ಥಳೀಯ ಭಾಷೆಗಳಲ್ಲಿ ರೂಪಿಸುವ ಮಹತ್ತರ ಯೋಜನೆಗೆ ಭಾರತ ಮುಂದಡಿ ಇಟ್ಟಿದೆ.
Last Updated 15 ಅಕ್ಟೋಬರ್ 2024, 22:30 IST
Technology | ಲಗ್ಗೆ ಇಡಲಿದೆ ದೇಸಿ ಎಐ
ADVERTISEMENT

ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳ ಕಳ್ಳತನ ಆದಾಗ, ಆ ಫೋನ್‌ನಲ್ಲಿ ಇರುವ ಖಾಸಗಿ ದತ್ತಾಂಶಗಳನ್ನು ಅದರ ಮಾಲೀಕರು ರಕ್ಷಿಸಿಕೊಳ್ಳಲು ಒಂದು ಅವಕಾಶವನ್ನು ಗೂಗಲ್‌ ಈಗ ಕಲ್ಪಿಸಿದೆ.
Last Updated 9 ಅಕ್ಟೋಬರ್ 2024, 1:11 IST
ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು

ಗೃಹೋಪಯೋಗಿ ವಸ್ತುಗಳಲ್ಲೂ ಕೃತಕ ಬುದ್ಧಿಮತ್ತೆ: ಮನೆಯೊಳಗೂ ದಶಾವತಾರ

ಬಳಕೆದಾರರ ಬಯಕೆಗಳನ್ನು ಅರಿಯುವ ಕೃತಕ ಬುದ್ಧಿಮತ್ತೆಯನ್ನು ಯಂತ್ರಗಳಿಗೆ ಕಲಿಸುವ ಮಷಿನ್ ಲರ್ನಿಂಗ್ ಮೂಲಕ ಬೇಕಾದ್ದನ್ನು ಯಾವುದೇ ಪ್ರಯಾಸವಿಲ್ಲದೆ ಪಡೆಯುವ ಗೃಹೋಪಯೋಗಿ ಸಾಧನಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
Last Updated 9 ಅಕ್ಟೋಬರ್ 2024, 0:28 IST
ಗೃಹೋಪಯೋಗಿ ವಸ್ತುಗಳಲ್ಲೂ ಕೃತಕ ಬುದ್ಧಿಮತ್ತೆ: ಮನೆಯೊಳಗೂ ದಶಾವತಾರ

ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಕಡೆ ಶೀಘ್ರವೇ ಆ್ಯಪಲ್ ಸ್ಟೋರ್ ಪ್ರಾರಂಭ

ಜನಪ್ರಿಯ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ನಾಲ್ಕು ಎಕ್ಸ್‌ಕ್ಲೂಸಿವ್ ಹೊಸ ಸ್ಟೋರ್‌ಗಳನ್ನು ತೆರೆಯಲು ಸಿದ್ದವಾಗಿದೆ.
Last Updated 4 ಅಕ್ಟೋಬರ್ 2024, 6:03 IST
ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಕಡೆ ಶೀಘ್ರವೇ ಆ್ಯಪಲ್ ಸ್ಟೋರ್ ಪ್ರಾರಂಭ
ADVERTISEMENT
ADVERTISEMENT
ADVERTISEMENT