ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿದ್ದು, ವಿವಿಧ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ಬಿಡುಗಡೆಗೊಳಿಸಿವೆ.

ಒಟ್ಟು 90 ಕ್ಷೇತ್ರಗಳನ್ನು ಒಳಗೊಂಡಿರುವ ಛತ್ತೀಸಗಢ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಿತು. ಮೊದಲ 20 ಸ್ಥಾನಗಳಿಗೆ ನವೆಂಬರ್ 7 ರಂದು ಮತದಾನ ನಡೆದರೆ, ಉಳಿದ 70 ಸ್ಥಾನಗಳಿಗೆ ನವೆಂಬರ್ 17 ಮತದಾನ ಜರುಗಿತು.

ವಿವಿಧ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

* ಟಿವಿ9 ಸಮೀಕ್ಷೆ:

ಬಿಜೆಪಿ: 35–45

ಕಾಂಗ್ರೆಸ್: 40–50

ಇತರರು: 03

* ಇಂಡಿಯಾ ಟಿವಿ– ಸಿಎನ್‌ಎಕ್ಸ್ ಸಮೀಕ್ಷೆ:

ಬಿಜೆಪಿ: 30–40

ಕಾಂಗ್ರೆಸ್: 46–56

ಇತರರು: 3–5

* ನ್ಯೂಸ್ 18 ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ:

ಬಿಜೆಪಿ: 30

ಕಾಂಗ್ರೆಸ್: 47

ಇತರರು: 03

* ಟಿವಿ 5 ಸಮೀಕ್ಷೆ ಪ್ರಕಾರ:

ಬಿಜೆಪಿ: 29–39

ಕಾಂಗ್ರೆಸ್: 54–64
.Rajasthan Exit Poll Result 2023: ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಸಾಧ್ಯತೆ.
* ಇಂಡಿಯಾ ಟುಡೇ ಸಮೀಕ್ಷೆ:

ಬಿಜೆಪಿ: 36–46

ಕಾಂಗ್ರೆಸ್: 40–50

ಇತರರು: 1–5
.Telangana Exit Poll: ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ.
ಛತ್ತೀಸಗಢದಲ್ಲಿ ಕಾಂಗ್ರೆಸ್ ಆಡಳಿತವಿದೆ. ವಿವಿಧ ಸಂಸ್ಥೆಗಳು ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಗಳು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯನ್ನು ಬಲಗೊಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.