ಚೆನ್ನೈ: ಚೆನ್ನೈ ಮಹಾನಗರದ ದಕ್ಷಿಣ ಭಾಗದ ಸ್ಮಾರ್ಟ್ ಫೋನ್ ಬಳಕೆದಾರರು ಇಲ್ಲಿನ 49 ಕಡೆಗಳಲ್ಲಿ 30 ನಿಮಿಷದವರೆಗೆ ಉಚಿತ ವೈಫೈ ಸೌಲಭ್ಯ ಪಡೆಯಬಹುದಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಗ್ರೇಟರ್ ಚೆನ್ನೈ ಕಾರ್ಪೋರೇಷನ್ (ಜಿಸಿಸಿ) ಈ ಸಲುವಾಗಿ 49 ಸ್ಥಳಗಳಲ್ಲಿ ಸ್ಮಾರ್ಟ್ ಫೋಲ್‌ಗಳನ್ನು ಅಳವಡಿಸಿದೆ.

ಉಚಿತ ವೈ-ಫೈ ಸಂಪರ್ಕ ಒದಗಿಸುವ ಸ್ಮಾರ್ಟ್ ಪೋಲ್‌ಗಳನ್ನು ಅಳವಡಿಸಿರುವ ಸ್ಥಳಗಳ ಪಟ್ಟಿಯನ್ನು ಜಿಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೌಲಭ್ಯ ಬಳಸಲು ತಮ್ಮ ಫೋನ್‌ನಿಂದ ನೋಂದಾಯಿಸಿಕೊಂಡು, ಓಟಿಪಿ ಪಡೆಯಬೇಕು ಎಂದು ಜಿಸಿಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.