ಅಹಮದಾಬಾದ್: ಗುಜರಾತ್ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಒಬ್ಬ ಅಧಿಕಾರಿ ಹಾಗೂ ಯೋಧ ಶಾಖಾಘಾತದಿಂದ ದುರ್ಮರಣಕ್ರೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್ಎಫ್ನ ಸಹಾಯಕ ಕಮಾಂಡೆಂಟ್ ವಿಶ್ವದೇವ್ ಮತ್ತು ಹೆಡ್ ಕಾನ್ಸ್ಟೆಬಲ್ ದಯಾಳ್ ರಾಮ್ ಅವರು 'ಹರಾಮಿ ನಲ್ಲಾ' ಪ್ರದೇಶದ 'ಝೀರೊ ಲೈನ್'ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಶಾಖಾಘಾತಕ್ಕೆ ಕುಸಿದು ಬಿದ್ದಿದ್ದರು.

ಅವರಿಬ್ಬರು ನಿರ್ಜಲೀಕರಣಕ್ಕೆ ಒಳಗಾಗಿದ್ದರು. ಬಳಿಕ ಭುಜ್ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ತಲುಪಿಸಲಾಯಿತು. ಆದರೆ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅವರಿಬ್ಬರು ಬಿಎಸ್ಎಫ್ನ 59ನೇ ಬೆಟಾಲಿಯನ್ ಯೋಧರಾಗಿದ್ದಾರೆ.
.ಜಮ್ಮು: ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಕೊಂದು ಹಾಕಿದ ಸೇನೆ .ಬಿಎಸ್ಎಫ್ ಯೋಧನ ಫೇಸ್ಬುಕ್ ವಿಡಿಯೊ ಬಗ್ಗೆ ವರದಿ ಕೇಳಿದ ಗೃಹ ಸಚಿವ ರಾಜನಾಥ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.