ಮುಂಬೈ: ಮಗುವನ್ನು ಅಪಹರಿಸಿದ ಆರೋಪದ ಮೇಲೆ ಬಂಧನದಲ್ಲಿದ್ದ ಸ್ತ್ರೀ ಸಲಿಂಗಿ ಜೋಡಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.

ಮಗುವನ್ನು ಹೊಂದಬೇಕು ಎಂಬ ತಮ್ಮ ಆಸೆ ಪೂರೈಸಿಕೊಳ್ಳಲು ಕಾನೂನುಬಾಹಿರ ವಿಧಾನವನ್ನು ಈ ಜೋಡಿ ಅನುಸರಿಸಿದೆ ಎಂದು ಕೋರ್ಟ್ ಇದೇ ವೇಳೆ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಮನೀಶ್ ಪಿತಾಲೆ ಅವರ ಏಕ ಸದಸ್ಯ ಪೀಠವು ಜಾಮೀನು ನೀಡಿದ್ದು, ಸಲಿಂಗಿ ಮಹಿಳೆಯರು ಈಗಾಗಲೇ ಸುಮಾರು ಎಂಟು ತಿಂಗಳು ಸೆರೆವಾಸ ಅನುಭವಿಸಿದ್ದಾರೆ ಎಂದು ತಿಳಿಸಿದೆ.

‘ಮಗುವನ್ನು ಹೊಂದುವ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಅರ್ಜಿದಾರರು ಹೆಣ್ಣುಮಗುವನ್ನು ಆಕೆಯ ಪೋಷಕರಿಂದ ದೂರ ಮಾಡಿ, ಸಹ ಆರೋಪಿಗಳ ಜೊತೆ ಸೇರಿಕೊಂಡು ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

‘ಅಂತಹ ವ್ಯಕ್ತಿಗಳು ದುರದೃಷ್ಟವಶಾತ್ ಸಮಾಜದಲ್ಲಿ ಮತ್ತು ವಿಶೇಷವಾಗಿ ಜೈಲಿನ ಮಿತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಮೇಲ್ನೋಟಕ್ಕೆ ಗಂಭೀರ ಪ್ರಕರಣವಾದ ಇದು ಜಾಮೀನು ನೀಡುವಂತಹುದೇ ಆಗಿದೆ’ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

‘ಅರ್ಜಿದಾರರ (ಜೋಡಿ) ವಿರುದ್ಧ ಪ್ರಬಲ ಆರೋಪವಿದ್ದು, ಇತರೆ ಆರೋಪಿಗಳಿಂದ ಅವರು ಬಾಲಕಿಯನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಆದರೂ ಬಾಲಕಿಯನ್ನು ಶೋಷಣೆ ಮಾಡಿರುವುದು ಕಂಡುಬಂದಿಲ್ಲ. ಸಲಿಂಗಿಗಳಾದ ಮಹಿಳೆಯರು ಮಗುವನ್ನು ಪಡೆಯುವ ಬಯಕೆ ಹೊಂದಿದ್ದರು. ಆದರೆ, ಜೈವಿಕವಾಗಿ ಅದು ಸಾಧ್ಯವಿಲ್ಲ. ‘ಸದ್ಯದ ಪರಿಸ್ಥಿತಿಯಲ್ಲಿ ಅವರು ಮಗುವನ್ನು ದತ್ತು ಪಡೆಯುವುದೂ ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿದೆ.

ಈ ಪ್ರಕರಣದಲ್ಲಿ ಸಲಿಂಗಿ ಜೋಡಿಯಲ್ಲದೆ ಇತರೆ ಮೂವರು ಆರೋಪಿಗಳೂ ಇದ್ದಾರೆ. ಐದು ವರ್ಷದ ಈ ಮಗುವಿನ ಪೋಷಕರು 2024ರ ಮಾ.24ರಂದು ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದರು. ಮರುದಿನವೇ ಸಲಿಂಗಿಗಳ ಮನೆಯಲ್ಲಿ ಪೊಲೀಸರು ಮಗುವನ್ನು ಪತ್ತೆಹಚ್ಚಿದ್ದರು.

Lesbian couple desiring child gets bail in kidnapping of minor girl

Mumbai, Nov 21 (PTI) The Bombay High Court has granted bail to a lesbian couple, arrested for allegedly kidnapping a five-year-old girl, noting that at worst it can be said they undertook an illegal approach to fulfil their desire to have a child.

A single bench of Justice Manish Pitale in the order of November 19 said the women belong to the LGBTQ+ community and have already suffered incarceration for about eight months.

“At worst, it can be said that the applicants (couple) undertook an illegal approach to satisfy their desire of having a child by conniving with the co-accused persons to take away the minor girl child from her parents,” the court said.

“Such persons are unfortunately subjected to ridicule in the society and particularly in the confines of jail,” it added.

The bench in its order said prima facie a kidnapping case was made out against the couple but it was a bailable offence.

“Although a strong prima facie case is made out against the applicants (couple) that they indeed received the minor girl from the co-accused persons, there does not appear to be any material to show that the minor girl was exploited,” HC said.

The court noted that the two women were in a same-sex relationship and wished to have a child together which was biologically impossible. “In the present state of affairs, they would now also be unable to adopt a minor child,” HC said.

The FIR against the couple was registered in March this year on a complaint by the child’s parents in suburban Mumbai.

Apart from the couple, three other persons are also accused in the case.

In their complaint, the girl’s parents said their child went missing on March 24, 2024. The girl was last seen with a woman from the same area.

After the case was registered, police traced the girl to the lesbian couple’s house the next day.

The couple was arrested and has been in jail since then.

As per the couple, they were in a live-in relationship for ten years and were desirous of having a child. The duo allegedly paid Rs 9,000 to the other accused in the case for arranging the child.

The couple in their plea said they had not meted out any ill-treatment to the child.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.