ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದ ನೂತನ ಸಂಸತ್ ಭವನ ಮತ್ತು ಸಂಸತ್ತಿನ ಹಳೆಯ ಕಟ್ಟಡ ಸಾಗಿಬಂದ ಹಾದಿ..

ಫೆ.12, 1921: ಸಂಸತ್ ಭವನಕ್ಕೆ ಡ್ಯೂಕ್ ಆಫ್ ಕನ್ನಾಟ್ ಅವರಿಂದ ಶಂಕುಸ್ಥಾಪನೆ

ಜ.18, 1927: ಗವರ್ನರ್ ಜನರಲ್ ಲಾರ್ಡ್ ಇರ್ವಿನ್ ಸಂಸತ್ ಭವನ ಉದ್ಘಾಟನೆ

ಜ.19, 1927: ಸಂಸತ್ತಿನಲ್ಲಿ ಕೇಂದ್ರ ಶಾಸನ ಸಭೆಯ ಮೂರನೇ ಅಧಿವೇಶನ ಮೊದಲ ಬಾರಿಗೆ ನಡೆಯಿತು

ಡಿ.9, 1946: ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ

ಆಗಸ್ಟ್ 14/15, 1947: ಸಂವಿಧಾನ ರಚನಾ ಸಭೆಯಲ್ಲಿ ಮಧ್ಯರಾತ್ರಿ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ

ಮೇ 13, 1952: ಲೋಕಸಭೆ–ರಾಜ್ಯಸಭೆಯ ಮೊದಲ ಅಧಿವೇಶನ

ಆ 3, 1970: ಪಾರ್ಲಿಮೆಂಟ್ ಅನೆಕ್ಸ್‌ಗೆ ರಾಷ್ಟ್ರಪತಿ ವಿ.ವಿ. ಗಿರಿ ಶಂಕುಸ್ಥಾಪನೆ

ಅ.24,1975: ಪಾರ್ಲಿಮೆಂಟ್ ಅನೆಕ್ಸ್ ಉದ್ಘಾಟಿಸಿದ ಪ್ರಧಾನಿ ಇಂದಿರಾ ಗಾಂಧಿ

ಆಗಸ್ಟ್ 15, 1987: ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಸಂಸತ್ ಗ್ರಂಥಾಲಯಕ್ಕೆ ಶಂಕುಸ್ಥಾಪನೆ

ಮೇ 7, 2002: ಸಂಸತ್ ಭವನದ ಗ್ರಂಥಾಲಯ ಉದ್ಘಾಟಿಸಿದ ರಾಷ್ಟ್ರಪತಿ ಕೆ. ಆರ್. ನಾರಾಯಣನ್

ಮೇ 5, 2009: ಸಂಸತ್ತಿನ ಅನೆಕ್ಸ್ ವಿಸ್ತರಣೆಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಸ್ಪೀಕರ್ ಸೋಮನಾಥ ಚಟರ್ಜಿ ಶಂಕುಸ್ಥಾಪನೆ

ಜುಲೈ 31, 2017: ಸಂಸತ್ ಭವನದ ಅನೆಕ್ಸ್ ವಿಸ್ತರಣೆ ಉದ್ಘಾಟಿಸಿದ ಪ್ರಧಾನಿ ಮೋದಿ

ಆ.5, 2019: ಆಧುನಿಕ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪ್ರಸ್ತಾವ

ಸೆಪ್ಟೆಂಬರ್, 2019: ಹೊಸ ಸಂಸತ್ ಭವನ ನಿರ್ಮಾಣ ಯೋಜನೆ ಘೋಷಣೆ

ಡಿ.10, 2020: ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ

ಮೇ 28, 2023: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.