ನವದೆಹಲಿ: ಪ್ರವಾಹದ ಮುನ್ಸೂಚನೆ ನೀಡುವ ‘ಫ್ಲಡ್‌ವಾಚ್ ಇಂಡಿಯಾ’ ಮೊಬೈಲ್ ಅಪ್ಲಿಕೇಷನ್‌ನ 2ನೇ ಆವೃತ್ತಿಯನ್ನು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಮಂಗಳವಾರ ಇಲ್ಲಿ ಅನಾವರಣಗೊಳಿಸಿದರು.

ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಆ್ಯಪ್ ಅಭಿವೃದ್ಧಿಪಡಿಸಿತ್ತು. ಮೊದಲ ಆವೃತ್ತಿಯಲ್ಲಿ ವಿವಿಧೆಡೆ ಇರುವ 200 ಪ್ರವಾಹ ನಿರ್ವಹಣಾ ಕೇಂದ್ರಗಳ ಮಾಹಿತಿ ಆಧರಿಸಿ ಮುನ್ಸೂಚನೆ ನೀಡಲಾಗುತ್ತಿತ್ತು.

ನವೀಕೃತ ಅಪ್ಲಿಕೇಷನ್‌ನಲ್ಲಿ ಹೆಚ್ಚುವರಿ 392 ಕೇಂದ್ರ ಸೇರಿ ಒಟ್ಟು 592 ಕೇಂದ್ರಗಳ ಮಾಹಿತಿ ಲಭ್ಯವಿದೆ. ಈ ಮೂಲಕ ಬಳಕೆದಾರರಿಗೆ ದೇಶದಾದ್ಯಂತ ಮುನ್ಸೂಚನೆ ಕುರಿತ ಸಮಗ್ರ ಮಾಹಿತಿ ಸಿಗಲಿದೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಅಪ್ಲಿಕೇಷನ್ ಲಭ್ಯವಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.