ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

mobile app

ADVERTISEMENT

Super App: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳಿಗೆ ಒಂದೇ ಆ್ಯಪ್‌; CRIS ಅಭಿವೃದ್ಧಿ

ಟಿಕೆಟ್ ಬುಕ್ಕಿಂಗ್‌, ಪ್ಲಾಟ್‌ಫಾರ್ಮ್‌ ಪಾಸ್‌, ಪಿಎನ್‌ಆರ್‌ ಸ್ಥಿತಿ ಹಾಗೂ ರೈಲು ಸಂಚಾರದ ಸಮಯ ತಿಳಿದುಕೊಳ್ಳುವುದು ಸೇರಿದಂತೆ ಭಾರತೀಯ ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗೆ ಒಂದೇ ಮೊಬೈಲ್ ಅಪ್ಲಿಕೇಷನ್‌ ಅನ್ನು CRIS ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 11:36 IST
Super App: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳಿಗೆ ಒಂದೇ ಆ್ಯಪ್‌; CRIS ಅಭಿವೃದ್ಧಿ

ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸಲು ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
Last Updated 30 ಅಕ್ಟೋಬರ್ 2024, 7:08 IST
ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

₹500 ಕೋಟಿ ವಂಚನೆ: ನಟಿ ರಿಯಾ ಚಕ್ರವರ್ತಿ, ಭಾರತಿ ಸಿಂಗ್‌ಗೆ ನೋಟಿಸ್‌

ಆ್ಯಪ್ ಆಧಾರಿತ ₹500 ಕೋಟಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್‌ ಮತ್ತು ಅವರ ಪತಿ ಹರ್ಷ್‌ ಲಿಂಬಾಚಿಯಾಗೆ ದೆಹಲಿ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2024, 4:07 IST
₹500 ಕೋಟಿ ವಂಚನೆ: ನಟಿ ರಿಯಾ ಚಕ್ರವರ್ತಿ, ಭಾರತಿ ಸಿಂಗ್‌ಗೆ ನೋಟಿಸ್‌

ಫ್ಲಡ್‌ವಾಚ್‌ ಇಂಡಿಯಾ ಮೊಬೈಲ್‌ ಆ್ಯಪ್‌ ಬಿಡುಗಡೆ

ಪ್ರವಾಹದ ಮುನ್ಸೂಚನೆ ನೀಡುವ ‘ಫ್ಲಡ್‌ವಾಚ್‌ ಇಂಡಿಯಾ’ ಮೊಬೈಲ್‌ ಅಪ್ಲಿಕೇಷನ್‌ನ 2ನೇ ಆವೃತ್ತಿಯನ್ನು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಮಂಗಳವಾರ ಇಲ್ಲಿ ಅನಾವರಣಗೊಳಿಸಿದರು.
Last Updated 13 ಆಗಸ್ಟ್ 2024, 16:14 IST
ಫ್ಲಡ್‌ವಾಚ್‌ ಇಂಡಿಯಾ ಮೊಬೈಲ್‌ ಆ್ಯಪ್‌ ಬಿಡುಗಡೆ

ಬೆಂಗಳೂರು: ರಸ್ತೆ ಗುಂಡಿ ಗುರುತಿಸಲು ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಅವಧಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿ ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’’ ತಯಾರಿಸಿದೆ.
Last Updated 28 ಜುಲೈ 2024, 15:25 IST
ಬೆಂಗಳೂರು: ರಸ್ತೆ ಗುಂಡಿ ಗುರುತಿಸಲು ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’

ಆ್ಯಪ್ ಮೂಲಕ ಮಹಿಳೆಯರ ರೀತಿ ಧ್ವನಿ ಬದಲಾಯಿಸಿ ಯುವತಿಯರ ಮೇಲೆ ಯುವಕನಿಂದ ಅತ್ಯಾಚಾರ!

ಮಧ್ಯಪ್ರದೇಶ ಪೊಲೀಸರಿಂದ ಆರೋಪಿ ಬಂಧನ
Last Updated 26 ಮೇ 2024, 3:31 IST
ಆ್ಯಪ್ ಮೂಲಕ ಮಹಿಳೆಯರ ರೀತಿ ಧ್ವನಿ ಬದಲಾಯಿಸಿ ಯುವತಿಯರ ಮೇಲೆ ಯುವಕನಿಂದ ಅತ್ಯಾಚಾರ!

ಮೊಬೈಲ್ ಫೋನ್‌ ಅತಿ ಬಳಕೆ ನಿಯಂತ್ರಿಸುವ ಆ್ಯಪ್‌ಗಳು

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರ
Last Updated 28 ಜನವರಿ 2024, 23:31 IST
ಮೊಬೈಲ್ ಫೋನ್‌ ಅತಿ ಬಳಕೆ ನಿಯಂತ್ರಿಸುವ ಆ್ಯಪ್‌ಗಳು
ADVERTISEMENT

G20 Summit: ‘ಜಿ20 ಇಂಡಿಯಾ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಮೋದಿ ಮನವಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 7‌ರಿಂದ 11 ರವರೆಗೆ ಜಿ20 ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ‘ಜಿ20 ಇಂಡಿಯಾ’ ಮೊಬೈಲ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
Last Updated 6 ಸೆಪ್ಟೆಂಬರ್ 2023, 9:20 IST
G20 Summit: ‘ಜಿ20 ಇಂಡಿಯಾ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಮೋದಿ ಮನವಿ

ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್‌ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್‌ ವರ್ತಕರಿಗೆ ಸೂಚಿಸುವಂತೆ ಕೇಂದ್ರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.
Last Updated 30 ಮೇ 2023, 15:52 IST
ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಕಳುವಾಗಿರುವ ಮೊಬೈಲ್‌ ಫೋನ್‌ಗಳ ಪತ್ತೆ: ‘ಸಂಚಾರ್ ಸಾಥಿ’ ಆ್ಯಪ್‌ಗೆ ಚಾಲನೆ

ನವದೆಹಲಿ: ಕಳೆದುಹೋದ ಅಥವಾ ಕಳ್ಳತನ ಆಗಿರುವ ಮೊಬೈಲ್‌ ಫೋನ್‌ಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ಮಂಗಳವಾರದಿಂದ ದೇಶದಾದ್ಯಂತ ವಿಸ್ತರಿಸಲಾಗಿದೆ. ಈ ಸೌಲಭ್ಯ ಕಲ್ಪಿಸುವುದಕ್ಕಾಗಿ ದೂರಸಂಪರ್ಕ ಇಲಾಖೆಯು ‘ಸಂಚಾರ್ ಸಾಥಿ’ ಎಂಬ ಪೋರ್ಟಲ್ ಆರಂಭಿಸಿದೆ.
Last Updated 16 ಮೇ 2023, 17:08 IST
ಕಳುವಾಗಿರುವ ಮೊಬೈಲ್‌ ಫೋನ್‌ಗಳ ಪತ್ತೆ: ‘ಸಂಚಾರ್ ಸಾಥಿ’ ಆ್ಯಪ್‌ಗೆ ಚಾಲನೆ
ADVERTISEMENT
ADVERTISEMENT
ADVERTISEMENT